ಕನ್ನಡಿಗರ ಬಗ್ಗೆ ಪ್ರೀತಿಯಿಂದ ಮಾತನಾಡಿ ‘ಟಾಕ್ಸಿಕ್’ ನಟಿ ಹುಮಾ ಖುರೇಷಿ

Updated on: Jul 08, 2026 | 6:25 PM

ನಟಿ ಹುಮಾ ಖುರೇಷಿ ನಿನ್ನೆಯಷ್ಟೆ (ಜುಲೈ 8) ಬೆಂಗಳೂರಿಗೆ ಬಂದಿದ್ದರು. ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾನಲ್ಲಿ ಸಹ ನಟಿಸಿರುವ ಹುಮಾ ಖುರೇಷಿ, ತಾವು ನಟಿಸಿ ಸಹ ನಿರ್ಮಾಣ ಮಾಡಿರುವ ‘ಬೇಬಿ ಡು ಡೈ ಡು’ ಸಿನಿಮಾದ ಪ್ರಚಾರಕ್ಕಾಗಿ ಬೆಂಗಳೂರಿಗೆ ಬಂದಿದ್ದರು. ಈ ವೇಳೆ ಟಿವಿ9 ಜೊತೆಗೆ ಮಾತನಾಡಿದ ನಟಿ ಹುಮಾ ಖುರೇಷಿ, ತಮ್ಮ ಸಿನಿಮಾದ ಬಗ್ಗೆ ಮಾತನಾಡುವ ಜೊತೆಗೆ, ಕನ್ನಡಿಗರ ಬಗ್ಗೆಯೂ ಬಲು ಪ್ರೀತಿ, ಗೌರವಗಳಿಂದ ಮಾತನಾಡಿದ್ದಾರೆ. ಹುಮಾ ಖುರೇಷಿ ಹೇಳಿರುವುದೇನು? ವಿಡಿಯೋ ನೋಡಿ....

ಬಾಲಿವುಡ್ (Bollywood) ನಟಿ ಹುಮಾ ಖುರೇಷಿ ನಿನ್ನೆಯಷ್ಟೆ (ಜುಲೈ 8) ಬೆಂಗಳೂರಿಗೆ ಬಂದಿದ್ದರು. ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾನಲ್ಲಿ ಸಹ ನಟಿಸಿರುವ ಹುಮಾ ಖುರೇಷಿ, ತಾವು ನಟಿಸಿ ಸಹ ನಿರ್ಮಾಣ ಮಾಡಿರುವ ‘ಬೇಬಿ ಡು ಡೈ ಡು’ ಸಿನಿಮಾದ ಪ್ರಚಾರಕ್ಕಾಗಿ ಬೆಂಗಳೂರಿಗೆ ಬಂದಿದ್ದರು. ಈ ವೇಳೆ ಟಿವಿ9 ಜೊತೆಗೆ ಮಾತನಾಡಿದ ನಟಿ ಹುಮಾ ಖುರೇಷಿ, ತಮ್ಮ ಸಿನಿಮಾದ ಬಗ್ಗೆ ಮಾತನಾಡುವ ಜೊತೆಗೆ, ಕನ್ನಡಿಗರ ಬಗ್ಗೆಯೂ ಬಲು ಪ್ರೀತಿ, ಗೌರವಗಳಿಂದ ಮಾತನಾಡಿದ್ದಾರೆ. ಹುಮಾ ಖುರೇಷಿ ಹೇಳಿರುವುದೇನು? ವಿಡಿಯೋ ನೋಡಿ….

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More