Boult Striker Plus: ಬಜೆಟ್ ದರಕ್ಕೆ ಸ್ಟೈಲಿಶ್ ಲುಕ್ ನೀಡುವ ಬೋಲ್ಟ್ ಸ್ಮಾರ್ಟ್ವಾಚ್
ಭಾರತದಲ್ಲಿ ಹೊಸ ವಾಚ್ ₹1,299ಕ್ಕೆ ಲಭ್ಯವಾಗುತ್ತಿದೆ. ನೂತನ ವಾಚ್ Boult ಕಂಪನಿಯ ಅಧಿಕೃತ ತಾಣದ ಮೂಲಕ ಖರೀದಿಗೆ ಲಭ್ಯ. ಸಿಲಿಕಾನ್ ಸ್ಟ್ರಾಪ್ ಜತೆಗೆ ಬ್ಲ್ಯಾಕ್, ಬ್ಲೂ, ವೈಟ್ ಮತ್ತು ಎಮರಾಲ್ಡ್ ಬಣ್ಣಗಳಲ್ಲಿ ದೊರೆಯುತ್ತಿದೆ. ಹೆಚ್ಚಿನ ಮಾಹಿತಿ ವಿಡಿಯೊದಲ್ಲಿದೆ.
ಸ್ಟೈಲಿಶ್ ಆಗಿಯೂ ಇರಬೇಕು ಮತ್ತು ಬಜೆಟ್ ದರಕ್ಕೂ ಲಭ್ಯವಾಗಬೇಕು ಎಂದು ಹೊಸ ಸ್ಮಾರ್ಟ್ವಾಚ್ ಖರೀದಿಸಲು ನೀವು ಬಯಸಿದ್ದರೆ, ಬೋಲ್ಟ್ ಕಂಪನಿ ಹೊಸದಾಗಿ ಸ್ಟ್ರೈಕರ್ ಪ್ಲಸ್ ಹೆಸರಿನ ಸ್ಮಾರ್ಟ್ಫೋನ್ ಬಿಡುಗಡೆ ಮಾಡಿದೆ. ಭಾರತದಲ್ಲಿ ಹೊಸ ವಾಚ್ ₹1,299ಕ್ಕೆ ಲಭ್ಯವಾಗುತ್ತಿದೆ. ನೂತನ ವಾಚ್ Boult ಕಂಪನಿಯ ಅಧಿಕೃತ ತಾಣದ ಮೂಲಕ ಖರೀದಿಗೆ ಲಭ್ಯ. ಸಿಲಿಕಾನ್ ಸ್ಟ್ರಾಪ್ ಜತೆಗೆ ಬ್ಲ್ಯಾಕ್, ಬ್ಲೂ, ವೈಟ್ ಮತ್ತು ಎಮರಾಲ್ಡ್ ಬಣ್ಣಗಳಲ್ಲಿ ದೊರೆಯುತ್ತಿದೆ. ಹೆಚ್ಚಿನ ಮಾಹಿತಿ ವಿಡಿಯೊದಲ್ಲಿದೆ.
Latest Videos
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಜಿನ್ನಾ ಕಾಂಗ್ರೆಸ್ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ

