ಬೆಂಗಳೂರು: ನಡುರಸ್ತೆಯಲ್ಲೇ ಗೂಳಿಗಳ ಕಾಳಗ, ವಾಹನ ಸವಾರರ ಪರದಾಟ

Edited By: ವಿವೇಕ ಬಿರಾದಾರ

Updated on: Feb 27, 2024 | 2:16 PM

ರಾಜಧಾನಿ ಬೆಂಗಳೂರಿನಲ್ಲಿ ಗೂಳಿಗ ಕಾಳಗ ನಡೆದಿದೆ. ಬಿಟಿಎಂ ಸೆಕೆಂಡ್ ಸ್ಟೇಜ್ ಕುವೆಂಪುನಗರದಲ್ಲಿ ಗೂಳಿಗಳ ಕಾಳಗ ನಡೆದಿದ್ದು, ನಿವಾಸಿಗಳು ಹೈರಾಣಾಗಿದ್ದಾರೆ. ಗೂಳಿಗಳು ಕಳೆದು ಎರಡು ವರ್ಷಗಳಿಂದಲೂ ಕಾಟ ಕೊಡುತ್ತಿವೆ. ಈ ಬಗ್ಗೆ ಎಷ್ಟೇ ದೂರು ನೀಡಿದರೂ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸ್ಥಳೀಯರು ಆರೋಪ ಮಾಡಿದ್ದಾರೆ.

ಬೆಂಗಳೂರು, ಫೆಬ್ರವರಿ 27: ರಾಜಧಾನಿ ಬೆಂಗಳೂರಿನಲ್ಲಿ (Bengaluru) ಗೂಳಿಗಳ (Bull) ಕಾಳಗ ನಡೆದಿದೆ. ಬಿಟಿಎಂ ಸೆಕೆಂಡ್ ಸ್ಟೇಜ್ ಕುವೆಂಪುನಗರದಲ್ಲಿ (Kuvempu Nagar) ಗೂಳಿಗಳ ಕಾಳಗ ನಡೆದಿದ್ದು, ನಿವಾಸಿಗಳು ಹೈರಾಣಾಗಿದ್ದಾರೆ. ಗೂಳಿಗಳು ಕಳೆದು ಎರಡು ವರ್ಷಗಳಿಂದಲೂ ಕಾಟ ಕೊಡುತ್ತಿವೆ. ಈ ಬಗ್ಗೆ ಎಷ್ಟೇ ದೂರು ನೀಡಿದರೂ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸ್ಥಳೀಯರು ಆರೋಪ ಮಾಡಿದ್ದಾರೆ. ಇಂದು (ಫೆ.27) ಗೂಳಿಗಳು ರಸ್ತೆ ಮಧ್ಯೆದಲ್ಲಿ ಕಾಳಗ ನಡೆಸಿದವು. ಇದರಿಂದ ವಾಹನ ಸವಾರರಿಗೆ ತೊಂದರೆಯಾಯಿತು. ನಡು ರಸ್ತೆಯಲ್ಲಿ ಗೂಳಿಗಳ ಕಾಳಗದಿಂದ ಸಂಚಾರ ದಟ್ಟಣೆ ಉಂಟಾಯಿತು.

 

Loading...
Unable to load recommendations.
Follow Us
ಜಗದೀಶ ಬಿ.

ಜಗದೀಶ್​ ಬಸವರಾಜು ಟಿವಿ9 ಕನ್ನಡದ ಜಿಲ್ಲಾ ವರದಿಗಾರರಾಗಿದ್ದಾರೆ. ಪ್ರಸ್ತುತ ಅವರು ತುಮಕುರು ಜಿಲ್ಲಾ ಸುದ್ದಿಗಳ ವರದಿ ಮಾಡುತ್ತಿದ್ದಾರೆ. ಹುಟ್ಟಿದ್ದು, ಬೆಳೆದಿದ್ದು ಬೆಂಗಳೂರಿನಲ್ಲಿ. ಪತ್ರಿಕೋದ್ಯಮ ಓದಿದ್ದು, ವೃತ್ತಿ ಬದುಕು ಆರಂಭಿಸಿದ್ದು ಕೂಡಾ ಬೆಂಗಳೂರಿನಲ್ಲಿ. ಟಿವಿ9ನಲ್ಲಿ ಎಂಟು ವರ್ಷ ಸಹಿತ ಹತ್ತು ವರ್ಷದ ಕ್ರೈಂ ವರದಿಗಾರಿಕೆಯ ಅನುಭವದ ಜೊತೆ ಸದ್ಯ ೨೦೨೫ರಿಂದ ತುಮಕೂರು ಜಿಲ್ಲಾವರದಿಗಾರನಾಗಿ ಮಾದ್ಯಮದ ವೃತ್ತಿ ಬದುಕು ಮುಂದುವರೆದಿದೆ.

Read More