ವಿಜಯೇಂದ್ರ ಬಸವಕಲ್ಯಾಣದಲ್ಲಿ ಸ್ಪರ್ಧಿಸಲ್ಲ, ಮೈಸೂರು ಭಾಗದಲ್ಲಿ ಮನೆ ಮಾಡ್ತಾರೆ | CM Yadiyurappa
B Y Vijayendra | ವಿಜಯೇಂದ್ರ ಬಸವಕಲ್ಯಾಣದಿಂದ ಸ್ಪರ್ಧಿಸುವ ಮಾತೇ ಇಲ್ಲ.. ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ.. ಅವರು ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆ ಮಾಡ್ತಾರೆ - ಸಿಎಂ ಯಡಿಯೂರಪ್ಪ
ವಿಜಯೇಂದ್ರ ಬಸವಕಲ್ಯಾಣದಲ್ಲಿ ಸ್ಪರ್ಧಿಸಲ್ಲ, ಮೈಸೂರು ಭಾಗದಲ್ಲಿ ಮನೆ ಮಾಡ್ತಾರೆ | CM Yadiyurappa
ವಿಜಯೇಂದ್ರ ಬಸವಕಲ್ಯಾಣದಿಂದ ಸ್ಪರ್ಧಿಸುವ ಮಾತೇ ಇಲ್ಲ.. ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ.. ಅವರು ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆ ಮಾಡ್ತಾರೆ. ಅಲ್ಲೇ ಒಂದು ಮನೆ ಮಾಡಿ 15 ಕ್ಷೇತ್ರಗಳನ್ನ ಗೆಲ್ಲಿಸುವಂತೆ ಪಕ್ಷ ಸಂಘಟನೆ ಮಾಡ್ತಾರೆ. ಪಕ್ಷದ ವರಿಷ್ಠರು ಏನಾದ್ರೂ ಅವಕಾಶ ಕೊಟ್ಟರೆ ಅಲ್ಲೇ ಒಂದು ಕ್ಷೇತ್ರದಿಂದ ಸ್ಪರ್ಧಿಸಬಹುದು ಎಂದು ಸಿಎಂ ಯಡಿಯೂರಪ್ಪ ತಿಳಿಸಿದ್ದಾರೆ.
Published on: Mar 22, 2021 05:27 PM