ಹಲ್ಲಿದ್ದಾಗ ಕಡ್ಲೆ ಇಲ್ಲ… ಕಡ್ಲೆ ಇದ್ದಾಗ ಹಲ್ಲಿಲ್ಲ ಎನ್ನುವಂತಾಗಿದೆ ಮೆಣಸಿನಕಾಯಿ ಬೆಳೆದ ಅನ್ನದಾತನ ಪರಿಸ್ಥಿತಿ
ಹಲ್ಲಿದ್ದಾಗ ಕಡ್ಲೆ ಇಲ್ಲ... ಕಡ್ಲೆ ಇದ್ದಾಗ ಹಲ್ಲಿಲ್ಲ ಎನ್ನುವಂತಾಗಿದೆ ಮೆಣಸಿನಕಾಯಿ ಬೆಳೆದ ಅನ್ನದಾತನ ಪರಿಸ್ಥಿತಿ. ಕೆಂಪು ಸುಂದರಿಗೆ ಈಗ ಪುಲ್ ಡಿಮ್ಯಾಂಡ್ ಬಂದಿದೆ. ಈರುಳ್ಳಿ ರೇಂಜ್‌ಗೆ ಬ್ಯಾಡಗಿ ಮೆಣಸಿನಕಾಯಿ ದರ ಗಗನಕ್ಕೇನೋ ಏರಿದೆ. ಆದರೂ ರೈತರು ಹಣೆ ಚಚ್ಚಿಕೊಳ್ಳುವಂತಾಗಿದೆ. ಯಾಕೆ ಅಂತೀರಾ? ಈ ವರದಿ ನೋಡಿ..
Loading...
Unable to load recommendations.
Follow Us

