Call Drop Problem: ನಿಮ್ಮ ಫೋನ್ ಕಾಲ್ ಡ್ರಾಪ್ ಆಗ್ತಾ ಇದ್ಯಾ? ಅದಕ್ಕೆ ಪರಿಹಾರವಿದೆ..

|

Updated on: Mar 11, 2024 | 5:19 PM

ಬಹಳಷ್ಟು ಜನರು ಆ ಬಗ್ಗೆ ಗಂಭೀರವಾಗಿ ಗಮನಿಸಿರುವುದಿಲ್ಲ. ಗಮನಿಸಿದರೂ, ಕಾಲ್ ಡ್ರಾಪ್ ಸಮಸ್ಯೆ ಸರಿಪಡಿಸಲು ಮುಂದಾಗಿರುವುದಿಲ್ಲ. ಆದರೆ, ಪದೇ ಪದೇ ಕಾಲ್ ಡ್ರಾಪ್ ಆಗುತ್ತಿದ್ದರೆ ಮಾತ್ರ, ಬಹಳಷ್ಟು ಕಿರಿಕಿರಿಯಾಗುವುದಂತೂ ಸತ್ಯ. ಅಲ್ಲದೆ, ತುರ್ತು ಸಂದರ್ಭದಲ್ಲಿ ಕಾಲ್ ಡ್ರಾಪ್​ನಿಂದ ಸಾಕಷ್ಟು ಹಾನಿಯೂ ಉಂಟಾಗಬಹುದು. ಕಾಲ್ ಡ್ರಾಪ್ ಆಗುತ್ತಿದ್ದರೆ ನಾವೇನು ಮಾಡಬಹುದು?

ಫೋನ್ ಕಾಲ್ ಡ್ರಾಪ್ ಎನ್ನುವುದು ಹೊಸ ಸಮಸ್ಯೆಯಲ್ಲ. ಆದರೆ ಬಹಳಷ್ಟು ಜನರು ಆ ಬಗ್ಗೆ ಗಂಭೀರವಾಗಿ ಗಮನಿಸಿರುವುದಿಲ್ಲ. ಗಮನಿಸಿದರೂ, ಕಾಲ್ ಡ್ರಾಪ್ ಸಮಸ್ಯೆ ಸರಿಪಡಿಸಲು ಮುಂದಾಗಿರುವುದಿಲ್ಲ. ಆದರೆ, ಪದೇ ಪದೇ ಕಾಲ್ ಡ್ರಾಪ್ ಆಗುತ್ತಿದ್ದರೆ ಮಾತ್ರ, ಬಹಳಷ್ಟು ಕಿರಿಕಿರಿಯಾಗುವುದಂತೂ ಸತ್ಯ. ಅಲ್ಲದೆ, ತುರ್ತು ಸಂದರ್ಭದಲ್ಲಿ ಕಾಲ್ ಡ್ರಾಪ್​ನಿಂದ ಸಾಕಷ್ಟು ಹಾನಿಯೂ ಉಂಟಾಗಬಹುದು. ಕಾಲ್ ಡ್ರಾಪ್ ಆಗುತ್ತಿದ್ದರೆ ನಾವೇನು ಮಾಡಬಹುದು?