Kichcha Sudeep: ಸಿಸಿಎಲ್ ಆಡೋಕೆ ಚತ್ತೀಸ್ಗಢಕ್ಕೆ ಸುದೀಪ್ ಆ್ಯಂಡ್ ಟೀಂ
ಸಿಸಿಎಲ್ಗಾಗಿ ಸುದೀಪ್ ತಂಡ ಈಗಾಗಲೇ ಭರ್ಜರಿ ತಯಾರಿ ನಡೆಸಿದೆ. ಫೆಬ್ರವರಿ 18ರಿಂದ ಸಿಸಿಎಲ್ ಕ್ರಿಕೆಟ್ ಟೂರ್ನಿ ಆರಂಭ ಆಗಲಿದೆ.
ಸಿಸಿಎಲ್ (CCL) ಆರಂಭಕ್ಕೆ ಕ್ಷಣಗಣನೆ ಆರಂಭ ಆಗಿದೆ. ಈಗ ಸುದೀಪ್ ಆ್ಯಂಡ್ ಟೀಂ ಚತ್ತೀಸ್ಗಢದ ರಾಯಪುರದತ್ತ ಪ್ರಯಾಣ ಬೆಳೆಸಿದ್ದಾರೆ. ಬೆಂಗಳೂರಿನ ಏರ್ಪೋರ್ಟ್ನಿಂದ ಸುದೀಪ್ ಹಾಗೂ ತಂಡ ತೆರಳಿರುವ ವಿಡಿಯೋ ವೈರಲ್ ಆಗಿದೆ. ಸಿಸಿಎಲ್ಗಾಗಿ ಸುದೀಪ್ (Sudeep) ತಂಡ ಈಗಾಗಲೇ ಭರ್ಜರಿ ತಯಾರಿ ನಡೆಸಿದೆ. ಫೆಬ್ರವರಿ 18ರಿಂದ ಸಿಸಿಎಲ್ ಕ್ರಿಕೆಟ್ ಟೂರ್ನಿ ಆರಂಭ ಆಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Feb 17, 2023 08:37 AM