ನಟಿಯರ ಬಿಕಿನಿ ಫೋಟೋ.. ಜನರನ್ನು ಮಾಲ್ಡೀವ್ಸ್​ಗೆ ಕರೆಸಿಕೊಳ್ಳುವ ಹೊಸ ಪ್ಲಾನ್?

ಮಾಲ್ಡೀವ್ಸ್​ನಲ್ಲಿ ಬಿಕಿನಿಗಳಲ್ಲಿ ಮಿಂಚುತ್ತಿದ್ದಾರೆ ನಮ್ಮ ಭಾರತೀಯ ನಟಿಮಣಿಯರು.. ನಟರಂತೂ ಸಿಕ್ಕಾ ಪಟ್ಟೆ ಎಂಜಾಯ್ ಮಾಡುತ್ತಿದ್ದಾರೆ. ಆದರೆ ಇದೆಲ್ಲಾ ಅವರ ದುಡ್ಡಲ್ಲೆನಾ ಎಂಬ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ. ಹೌದು, ನಟನಟಿಯರು ಮಾಲ್ಡೀವ್ಸ್​ನಲ್ಲಿ ಉಚಿತವಾಗಿ ಎಂಜಾಯ್ ಮಾಡುತ್ತಿದ್ದು, ಯಾರದ್ದೋ ದುಡ್ಡು, ಎಲ್ಲಮ್ಮನ ಜಾತ್ರೆ?

Ayesha Banu

|

Dec 07, 2020 | 11:21 AM

Follow us on

Click on your DTH Provider to Add TV9 Kannada