ಮುಖ ಕವರ್ ಆಗುವಂತಹ ಹೆಲ್ಮೇಟ್ ಹಾಕಬೇಕು ಎಂದ ಚಿಕ್ಕಮಗಳೂರು ಪೊಲೀಸ್
ನಗರದ ಗಲ್ಲಿ-ಗಲ್ಲಿಗಳಲ್ಲಿ 2 ದಿನದಲ್ಲಿ ಸಾವಿರಾರು ಹಾಫ್ ಹೆಲ್ಮೇಟ್ಗಳನ್ನ ನಗರದ ಸಂಚಾರಿ ಪೊಲೀಸ ಸೀಜ್ ಮಾಡಿದ್ದಾರೆ. ತಲೆ, ಕಿವಿ, ಮುಖ ಕವರ್ ಆಗುವಂತಹ ಹೆಲ್ಮೇಟ್ ಹಾಕಬೇಕು ಎಂದು ಬೈಕ್ ಸವಾರರಿಗೆ ಕಾಫಿನಾಡು ಖಾಕಿ ಪಡೆ ಆರೋಗ್ಯ ಪಾಠ ಮಾಡಿದ್ದಾರೆ.
ಚಿಕ್ಕಮಗಳೂರು: ನಗರದ ಗಲ್ಲಿ-ಗಲ್ಲಿಗಳಲ್ಲಿ 2 ದಿನದಲ್ಲಿ ಸಾವಿರಾರು ಹಾಫ್ ಹೆಲ್ಮೇಟ್ (helmet) ಗಳನ್ನ ನಗರದ ಸಂಚಾರಿ ಪೊಲೀಸ ಸೀಜ್ ಮಾಡಿದ್ದಾರೆ. ತಲೆ, ಕಿವಿ, ಮುಖ ಕವರ್ ಆಗುವಂತಹ ಹೆಲ್ಮೇಟ್ ಹಾಕಬೇಕು ಎಂದು ಬೈಕ್ ಸವಾರರಿಗೆ ಕಾಫಿನಾಡು ಖಾಕಿ ಪಡೆ ಆರೋಗ್ಯ ಪಾಠ ಮಾಡಿದ್ದಾರೆ. 500 ಫೈನ್ ಹಾಕಬೇಕಾ ಅಥವಾ ತಿಳುವಳಿಕೆ ಹೇಳಿದರೆ ಸಾಕಾ ಎಂದಿದ್ದಾರೆ. ಹೊಸ ಹೆಲ್ಮೇಟ್ ತೆಗೆದುಕೊಳ್ಳುವಂತೆ ಬೈಕ್ ಸವಾರರಿಗೆ ಸೂಚನೆ ನೀಡಲಾಗಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.