‘ಒಂದು ಲೋಟ ನೀರನ್ನು ಕುಡಿದಿಲ್ಲ’; ಪುನೀತ್ ನೆನೆದು ಗಳಗಳನೆ ಕಣ್ಣೀರು ಹಾಕಿದ ಕಾಫಿ ನಾಡು ಚಂದು

Edited By:

Updated on: Oct 28, 2022 | 3:00 PM

ಕಾಫಿ ನಾಡು ಚಂದು, ಪುನೀತ್ ರಾಜ್​ಕುಮಾರ್ ಅವರ ದೊಡ್ಡ ಅಭಿಮಾನಿ. ಇಂದು ಪುನೀತ್ ಅವರ ‘ಗಂಧದ ಗುಡಿ’ ರಿಲೀಸ್ ಆಗಿದೆ. ಪುನೀತ್ ಅವರನ್ನು ನೆನೆದು ಕಾಫಿ ನಾಡು ಚಂದು ಕಣ್ಣೀರು ಹಾಕಿದ್ದಾರೆ

ಕಾಫಿ ನಾಡು ಚಂದು (Coffee Nadu Chandu) ಅವರು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಫೇಮಸ್ ಆಗಿದ್ದಾರೆ. ಅವರು ಶಿವರಾಜ್​ಕುಮಾರ್ ಹಾಗೂ ಪುನೀತ್ ರಾಜ್​ಕುಮಾರ್ (Puneeth Rajkumar) ಅವರ ದೊಡ್ಡ ಅಭಿಮಾನಿ. ಇಂದು (ಅಕ್ಟೋಬರ್ 28) ಪುನೀತ್ ಅವರ ‘ಗಂಧದ ಗುಡಿ’ ರಿಲೀಸ್ ಆಗಿದೆ. ಪುನೀತ್ ಅವರನ್ನು ನೆನೆದು ಕಾಫಿ ನಾಡು ಚಂದು ಕಣ್ಣೀರು ಹಾಕಿದ್ದಾರೆ. ಪುನೀತ್ ಅವರ ಫೋಟೋ ಪೋಸ್ಟ್ ಮಾಡಲು ಅವಕಾಶ ಸಿಕ್ಕಿಲ್ಲ ಎಂಬ ಕೊರಗು ಅವರನ್ನು ಅತೀವವಾಗಿ ಕಾಡಿದೆ.

Loading...
Unable to load recommendations.
Follow Us
TV9 Web

TV9 Kannada

Read More