ಶಿವಣ್ಣನಿಗೆ ವಿಶ್ ಮಾಡಲು ಚಿಕ್ಕಮಗಳೂರಿನಿಂದ ಬಂದ ಕಾಫಿ ನಾಡು ಚಂದು; ವಯಸ್ಸು ರಿವೀಲ್

Edited By:

Updated on: Jul 12, 2025 | 8:46 PM

ಕಾಫಿ ನಾಡು ಚಂದು ಅವರು ಯಾವಾಗಲೂ ಶಿವಣ್ಣ ಹಾಗೂ ಪುನೀತ್ ಅಭಿಮಾನಿ. ಇದನ್ನು ಅವರು ಅನೇಕ ಕಡೆಗಳಲ್ಲಿ ಹೇಳುತ್ತಾ ಬರುತ್ತಿದ್ದಾರೆ. ಈಗ ಅವರು ಒಂದು ಅಚ್ಚರಿಯ ವಿಚಾರ ರಿವೀಲ್ ಮಾಡಿದ್ದಾರೆ. ಶಿವಣ್ಣನ ವಯಸ್ಸು ಹೇಳುವಾಗ ತಮ್ಮ ವಯಸ್ಸನ್ನೂ ರಿವೀಲ್ ಮಾಡಿದ್ದಾರೆ ಅನ್ನೋದು ವಿಶೇಷ.

ಕಾಫಿ ನಾಡ ಚಂದು ಅವರು ಚಿಕ್ಕಮಗಳೂರಿನಿಂದ ಬೆಂಗಳೂರಿಗೆ ಬಂದಿದ್ದಾರೆ. ಇದಕ್ಕೆ ಕಾರಣ ಶಿವರಾಜ್​ಕುಮಾರ್ (Shivarajkumar)  (ಶ) ಬರ್ತ್​​ಡೇ. ನಟನೆಗ ಬರ್ತ್​ಡೇ ವಿಶ್ ತಿಳಿಸುವ ಉದ್ದೇಶದಿಂದ ಅವರು ಇಲ್ಲಿಗೆ ಆಗಮಿಸಿದರು. ಈ ವೇಳೆ ಅವರು ಮಾಧ್ಯಮದ ಎದುರು ಮಾತನಾಡಿದ್ದಾರೆ. ‘ಶಿವಣ್ಣನಿಗೆ 63 ವರ್ಷ. ಅವರಿಗೆ ಅಷ್ಟು ವಯಸ್ಸಾದಂತೆ ಕಾಣೋದೇ ಇಲ್ಲ. ನನಗೆ ಈಗ 43 ವರ್ಷ. ನಾನು ಹಾಗೂ ಶಿವಣ್ಣ ಇಬ್ಬರೂ ಯಂಗ್ ಆಗಿಯೇ ಕಾಣಿಸುತ್ತೇವೆ’ ಎಂದು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published on: Jul 12, 2025 11:43 AM