ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಕಾಮಿಡಿ ಕರ್ಫ್ಯೂ, ಇಂಥಾ ಲಾಕ್​ಡೌನ್​ನಿಂದ ಕೊರೊನಾ ಕಟ್ಟಿ ಹಾಕೋಕೆ ಸಾಧ್ಯನಾ?

ಸಾಧು ಶ್ರೀನಾಥ್​
|

Updated on:Apr 30, 2021 | 3:22 PM

ಜಗತ್ತಿನ ಯಾವ ಮೂಲೆಯಲ್ಲೂ ಕಾಣದ ಲಾಕ್​ಡೌನ್ ಚಿತ್ರಣ ಬೆಂಗಳೂರಲ್ಲಿ..! - ಇಂಥಾ ಲಾಕ್​ಡೌನ್​ನಿಂದ ಕೊರೊನಾ ಕಟ್ಟಿ ಹಾಕೋಕೆ ಸಾಧ್ಯನಾ..?

ರಾಜ್ಯ ಸರ್ಕಾರದ ಕಾಮಿಡಿ ಲಾಕ್​ಡೌನ್ ಶೋ..! – ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಕಾಮಿಡಿ ಕರ್ಫ್ಯೂ..! – ರಾಜ್ಯ ರಾಜಧಾನಿಯಲ್ಲಿ ಕಾಟಾಚಾರಕ್ಕೆ ಕರ್ಫ್ಯೂ ಹೇರಿದ್ಯಾ ಸರ್ಕಾರ? – ಬೆಂಗಳೂರಿನ ಇಂದಿನ ಚಿತ್ರಣ ನೋಡಿದ್ರೆ ದಂಗಾಗಿ ಹೋಗ್ತೀರಾ..! – ಜಗತ್ತಿನ ಯಾವ ಮೂಲೆಯಲ್ಲೂ ಕಾಣದ ಲಾಕ್​ಡೌನ್ ಚಿತ್ರಣ ಬೆಂಗಳೂರಲ್ಲಿ..! – ಇಂಥಾ ಲಾಕ್​ಡೌನ್​ನಿಂದ ಕೊರೊನಾ ಕಟ್ಟಿ ಹಾಕೋಕೆ ಸಾಧ್ಯನಾ..?

(comedy lock down: Has Govt Imposed Covid Curfew For Name Sake As Public Were Seen Violating Norms )

9 ಗಂಟೆಯಿಂದ ಜಾರಿಯಾಯ್ತು ಕೊರೊನಾ ಕರ್ಫ್ಯೂ: ಏನಿರುತ್ತೆ? ಏನಿರಲ್ಲ? ಯಾವುದಕ್ಕೆ ಅನುಮತಿ? ಇಲ್ಲಿದೆ ಮಾಹಿತಿ

Published on: Apr 30, 2021 03:21 PM