PM Modi in Belagavi: ಗಡಿ ನಗರಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿಯವರನ್ನು ಸ್ವಾಗತಿಸಿದ್ದು ಸಾಮಾನ್ಯ ನಾಗರಿಕರು
ವಿಡಿಯೋದಲ್ಲಿ ಕಾಣುತ್ತಿರುವವರು ರಾಜಕೀಯ ಮುಖಂಡರ ದಿರಿಸಿನಲ್ಲಿದ್ದಾರಾದರೂ ಅವರು ರಾಜಕೀಯ ಮುಖಂಡರಲ್ಲ.
ಬೆಳಗಾವಿ: ಯಾರಿಗುಂಟು ಯಾರಿಗಿಲ್ಲ ಈ ಭಾಗ್ಯ? ಶಿವಮೊಗ್ಗದಿಂದ ಬೆಳಗಾವಿಗೆ (Belagavi) ಹೆಲಿಕಾಪ್ಟರ್ ನಲ್ಲಿ ಆಗಮಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು (PM Narendra Modi) ಸ್ವಾಗತಿಸಿದ್ದು ಗಣ್ಯರು, ಕೇಂದ್ರ ಮಂತ್ರಿಗಳು, ರಾಜ್ಯದ ಮುಖ್ಯಮಂತ್ರಿಗಳು ಅಥವಾ ಸಚಿವ ಅಥವಾ ಸ್ಥಳೀಯ ಶಾಸಕರಲ್ಲ. ಈ ಒನ್ಸ್ ಇನ್ ಎ ಲೈಫ್ ಟೈಮ್ ಅವಕಾಶವನ್ನು ಸಾಮಾನ್ಯ ನಾಗರಿಕರಿಗೆ ನೀಡಲಾಗಿತ್ತು. ವಿಡಿಯೋದಲ್ಲಿ ಕಾಣುತ್ತಿರುವವರು ರಾಜಕೀಯ ಮುಖಂಡರ ದಿರಿಸಿನಲ್ಲಿದ್ದಾರಾದರೂ (getup) ಅವರು ರಾಜಕೀಯ ಮುಖಂಡರಲ್ಲ. ಅಲ್ಲಿದ್ದವರೆಲ್ಲರಿಂದ ಪ್ರಧಾನಿ ಮೋದಿಯವರು ಹೂಗಳನ್ನು ಸ್ವೀಕರಿಸುತ್ತಾ ಮುಂದೆ ಸಾಗುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್ಪೋರ್ಟ್ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ

