78 ವರ್ಷದ ಯಡಿಯೂರಪ್ಪ ಬದಕಿದ್ರು 28 ವರ್ಷದ ಯವಕ ಸತ್ತ ಅದ್ಹೇಗೆ ಸರ್‌..

ಕರ್ನಾಟಕದಲ್ಲಿ ಕೊರೊನಾ ಹಾವಳಿ ವಿಪರೀತವಾಗಿ ಹೆಚ್ಚುತ್ತಿದೆ. ಅದ್ಯಾವ ಮಟ್ಟಿಗೆ ಅಂದ್ರೆ ಕೇವಲ 28 ವರ್ಷದ ಯುವಕನೋರ್ವ ಆಕ್ಸಿಜನ್‌ ಸಿಗದೇ ನರಳಿ ನರಳಿ ಸತ್ತೋಗಿದ್ದಾನೆ. ಇನ್ನೂ ಆಘಾತಕಾರಿಯಂದ್ರೆ ಕೆಲವೇ ದಿನಗಳಲ್ಲಿ ಆತನ ಮದ್ವೆ ನಡೆಯಲಿತ್ತು

  • TV9 Web Team
  • Published On - 17:19 PM, 1 May 2021

78 ವರ್ಷದ ಯಡಿಯೂರಪ್ಪ ಬದಕಿದ್ರು 28 ವರ್ಷದ ಯವಕ ಸತ್ತ ಅದ್ಹೇಗೆ ಸರ್‌..
ಕರ್ನಾಟಕದಲ್ಲಿ ಕೊರೊನಾ ಹಾವಳಿ ವಿಪರೀತವಾಗಿ ಹೆಚ್ಚುತ್ತಿದೆ. ಅದ್ಯಾವ ಮಟ್ಟಿಗೆ ಅಂದ್ರೆ ಕೇವಲ 28 ವರ್ಷದ ಯುವಕನೋರ್ವ ಆಕ್ಸಿಜನ್‌ ಸಿಗದೇ ನರಳಿ ನರಳಿ ಸತ್ತೋಗಿದ್ದಾನೆ. ಇನ್ನೂ ಆಘಾತಕಾರಿಯಂದ್ರೆ ಕೆಲವೇ ದಿನಗಳಲ್ಲಿ ಆತನ ಮದ್ವೆ ನಡೆಯಲಿತ್ತು. ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಯವಕ ಸ್ನೇಹಿತ ಕೇವಲ ದುಡ್ಡಿದ್ರೆ ಬದುಕ್ತಾರೆ ಇಲ್ಲಾಂದ್ರೆ ಸಾಯ್ತಾರೆ ಸರ್‌ ಎಂದು ರಾಜ್ಯ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
(Corona Positive Youth Died In Bengaluru Due Non Availability Of Oxygen)

Also Read 
ಕೇಂದ್ರದಿಂದ ಆಮ್ಲಜನಕ ಬರದಿದ್ದರೆ ಕೆಲವು ಆಸ್ಪತ್ರೆ ಮುಚ್ಚಬೇಕಾದ ಪರಿಸ್ಥಿತಿ ಬರಬಹುದು; ಸಿಎಂ​ ಬಿಎಸ್​ ಯಡಿಯೂರಪ್ಪ