ಮೃತ ವ್ಯಕ್ತಿಯ ಬಾಮೈದ ಅಪ್ಪು ಆರೋಪ. ಜ್ವರ ಕಾಣಿಸಿಕೊಂಡ‌ ಹಿನ್ನೆಲೆ ಆಸ್ಪತ್ರೆಗೆ ಸೇರಿಸಿದ್ವಿ
ಮೃತ ವ್ಯಕ್ತಿಯ ಬಾಮೈದ ಅಪ್ಪು ಆರೋಪ. ಜ್ವರ ಕಾಣಿಸಿಕೊಂಡ‌ ಹಿನ್ನೆಲೆ ಆಸ್ಪತ್ರೆಗೆ ಸೇರಿಸಿದ್ವಿ

ಮೃತ ವ್ಯಕ್ತಿಯ ಬಾಮೈದ ಅಪ್ಪು ಆರೋಪ. ಜ್ವರ ಕಾಣಿಸಿಕೊಂಡ‌ ಹಿನ್ನೆಲೆ ಆಸ್ಪತ್ರೆಗೆ ಸೇರಿಸಿದ್ವಿ

ಸಾಧು ಶ್ರೀನಾಥ್​

Updated on: May 06, 2021 | 3:25 PM

ಜ್ವರ ಕಾಣಿಸಿಕೊಂಡ‌ ಹಿನ್ನೆಲೆ ಆಸ್ಪತ್ರೆಗೆ ಸೇರಿಸಿದ್ವಿ. ಟ್ರೀಟ್ಮೆಂಟ್ ಕೊಡ್ತಿದ್ರು. ಸ್ಯಾಚುವೇಷನ್ ಲೆವೆಲ್ ಕೂಡ 90%ರಷ್ಟಿತ್ತು. ಆದ್ರೆ ಇದ್ದಕ್ಕಿದ್ದಂಗೇ ನಮ್ ಭಾವ ಸತ್ರು ಅಂತಾ ಹೇಳಿದ್ರು.

YouTube video player

ಮೃತ ವ್ಯಕ್ತಿಯ ಬಾಮೈದ ಅಪ್ಪು ಆರೋಪ. ಜ್ವರ ಕಾಣಿಸಿಕೊಂಡ‌ ಹಿನ್ನೆಲೆ ಆಸ್ಪತ್ರೆಗೆ ಸೇರಿಸಿದ್ವಿ. ಟ್ರೀಟ್ಮೆಂಟ್ ಕೊಡ್ತಿದ್ರು. ಸ್ಯಾಚುವೇಷನ್ ಲೆವೆಲ್ ಕೂಡ 90%ರಷ್ಟಿತ್ತು. ಆದ್ರೆ ಇದ್ದಕ್ಕಿದ್ದಂಗೇ ನಮ್ ಭಾವ ಸತ್ರು ಅಂತಾ ಹೇಳಿದ್ರು. ನಮ್ ಭಾವ ಹೊರಟೋದ್ರು.

(coronavirus casualties: relatice cries over negligent treatment by hospital in Bengaluru for Covid 19)

Oxygen Shortage | ಕರ್ನಾಟಕದಲ್ಲಿ ಅಮೂಲ್ಯ ಆಕ್ಸಿಜನ್​ಗಾಗಿ ಹಾಹಾಕಾರ.. ಜೀವವಾಯು ಇಲ್ಲದೆ ಉಸಿರು ಚೆಲ್ಲುತ್ತಿರುವ ಸೋಂಕಿತರು

Loading...
Unable to load recommendations.
Follow Us
ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು