ಹಸು-ಎಮ್ಮೆಗಳ ಕಳ್ಳತನಕ್ಕೆ ಕಂಗೆಟ್ಟ ಕಲಬುರಗಿ ರೈತರು
ಕಲಬುರಗಿಯಲ್ಲಿ ಹಸು-ಎಮ್ಮೆಗಳ ಕಳ್ಳತನ

ಹಸು-ಎಮ್ಮೆಗಳ ಕಳ್ಳತನಕ್ಕೆ ಕಂಗೆಟ್ಟ ಕಲಬುರಗಿ ರೈತರು

|

Updated on: Dec 01, 2020 | 3:01 PM

ಹಣ ಮತ್ತು ಚಿನ್ನಾಭರಣಗಳನ್ನ ಬ್ಯಾಂಕಿನ ಸೇಪ್ ಲಾಕರ್‌ನಲ್ಲಿ ಇಡಬಹುದು. ಮನೆಗಳ್ಳತನವಾಗದಂತೆ ಅವಶ್ಯ ಕ್ರಮಗಳನ್ನು ಕೈಗೊಳ್ಳಬಹುದು. ಆದ್ರೆ ಗ್ರಾಮೀಣ ಭಾಗದಲ್ಲಿ ಇದೀಗ ಕಳ್ಳರು ಜಾನುವಾರುಗಳ ಕಳ್ಳತನ ಶುರು ಹಚ್ಕೊಂಡಿದ್ದಾರೆ. ಇದನ್ನ ಹೇಗಪ್ಪಾ ತಡೆಯೋದು ಅಂತಾ ಗ್ರಾಮೀಣ ಭಾಗದ ಜನರು ಕಂಗಾಲಾಗಿದ್ದಾರೆ.