ಮಾಲೀಕರಿಗೆ ಸಂತಸದ ಸುದ್ದಿ: ನಟ ವಿಜಯ್ ಅಭಿನಯದ ‘ಮಾಸ್ಟರ್’ ಸಿನಿಮಂದಿರಗಳಲ್ಲೆ ರಿಲೀಸ್​ಗೆ ತಯಾರಿ

ತಮಿಳು ನಟ ವಿಜಯ್ ಹಾಗೂ ನಟ ವಿಜಯ್ ಸೇತುಪತಿ ಅವರು ಒಟ್ಟಾಗಿ ನಟಿಸಿರುವ ಬಹುನಿರೀಕ್ಷಿತ ತಮಿಳು ಚಲನಚಿತ್ರ ಮಾಸ್ಟರ್ ನ ನಿರ್ಮಾಪಕರು ಧೈರ್ಯ ಮಾಡಿ ಈ ಚಿತ್ರವನ್ನು ಸಿನಿಮಂದಿರಗಳಲ್ಲಿ ರಿಲೀಸ್ ಮಾಡಲು ನಿರ್ಧಾರಿಸಿದ್ದಾರೆ

Ayesha Banu

|

Dec 01, 2020 | 3:17 PM

Follow us on

Click on your DTH Provider to Add TV9 Kannada