ಸಿಡಿ ಲೇಡಿ ಗ್ಯಾಂಗ್ ಸ್ಟಿಂಗ್ ಕ್ಯಾಮರಾ ಖರೀದಿಸಿದ್ದು ಎಲ್ಲಿಂದ? ವೀಕ್ಷಿಸಿ ಕ್ರೈಂ ಕಥೆ- ಟಿವಿ9 ಕ್ರೈಂ ಬ್ಯುರೋ ಮುಖ್ಯಸ್ಥ ಕಿರಣ್ H V
ಮಾಜಿ ಸಚಿವ ರಮೇಶ್ ಜಾರಕಿಹೊಳಿ ರಾಜೀನಾಮೆ ಕೊಡಲು ಕಾರಣವಾದ ಆ ದೃಶ್ಯ ಸೆರೆ ಹಿಡಿಯಲು ಸಿಡಿ ಲೇಡಿ ಗ್ಯಾಂಗ್ ಸ್ಟಿಂಗ್ ಕ್ಯಾಮರ ಖರೀದಿಸಿದ್ದು ಎಲ್ಲಿ ಗೊತ್ತಾ? ಹಾಗಾದ್ರೆ ಆ ಕ್ಯಾಮರದ ಬೆಲೆ ಎಷ್ಟು? ಟಿವಿ ಚಾನಲ್ಗಳಲ್ಲೂ ಇಲ್ಲದ ಅಂತಹ ಹೈ ಫೈ ಹಿಡನ್ ಕ್ಯಾಮರವನ್ನು ಮೊಬೈಲ್ನಿಂದಲೆ ಆಪರೇಟ್ ಮಾಡಬಹುದು ಎಂಬ ವಿಚಾರ ತಿಳಿದು SIT ಅಧಿಕಾರಿಗಳೇ ಗಾಬರಿ ಬಿದ್ದಿದ್ದಾರೆ. ಈ ಕುರಿತು ಸಮಗ್ರ ಮಾಹಿತಿ ನೀಡಿದ್ದಾರೆ ಟಿವಿ9 ಕ್ರೈಮ್ ಬ್ಯುರೋ ಮುಖ್ಯಸ್ಥ ಕಿರಣ್ H V.
Published on: Apr 08, 2021 05:35 PM
Latest Videos

ಕಾರ್ ಮಂಚದ ಮೇಲೆ ಮಲಗಿ ಯುವಕನ ಸವಾರಿ; ಇದೆಂಥಾ ಶೋಕಿ ಎಂದ ನೆಟ್ಟಿಗರು

IAF ಪೈಲಟ್ ಸಿದ್ಧಾರ್ಥ್ ಯಾದವ್ ಶವದೆದುರು ಬಿಕ್ಕಿ ಬಿಕ್ಕಿ ಅತ್ತ ಭಾವಿ ಪತ್ನಿ

50 ಸಾವಿರ ರೂಪಾಯಿ ನೀಡಿದರು: ದರ್ಶನ್ ಸಹಾಯದ ಬಗ್ಗೆ ಶೈಲಶ್ರೀ ಮಾತು

ಶ್ರೀಲಂಕಾದ ಕೊಲಂಬೋಗೆ ಆಗಮಿಸಿದ ಮೋದಿಗೆ ಮಳೆಯು ನಡುವೆಯೂ ವಿಶೇಷ ಸ್ವಾಗತ
