ಸಿಡಿ ಲೇಡಿ ಗ್ಯಾಂಗ್ ಸ್ಟಿಂಗ್ ಕ್ಯಾಮರಾ ಖರೀದಿಸಿದ್ದು ಎಲ್ಲಿಂದ? ವೀಕ್ಷಿಸಿ ಕ್ರೈಂ ಕಥೆ- ಟಿವಿ9 ಕ್ರೈಂ ಬ್ಯುರೋ ಮುಖ್ಯಸ್ಥ ಕಿರಣ್ H V
ಟಿವಿ9 ಕ್ರೈಮ್ ಬ್ಯುರೋ ಮುಖ್ಯಸ್ಥ ಕಿರಣ್ H V

ಸಿಡಿ ಲೇಡಿ ಗ್ಯಾಂಗ್ ಸ್ಟಿಂಗ್ ಕ್ಯಾಮರಾ ಖರೀದಿಸಿದ್ದು ಎಲ್ಲಿಂದ? ವೀಕ್ಷಿಸಿ ಕ್ರೈಂ ಕಥೆ- ಟಿವಿ9 ಕ್ರೈಂ ಬ್ಯುರೋ ಮುಖ್ಯಸ್ಥ ಕಿರಣ್ H V

|

Updated on: Apr 08, 2021 | 6:35 PM

ಮಾಜಿ ಸಚಿವ ರಮೇಶ್ ಜಾರಕಿಹೊಳಿ ರಾಜೀನಾಮೆ ಕೊಡಲು ಕಾರಣವಾದ ಆ ದೃಶ್ಯ ಸೆರೆ ಹಿಡಿಯಲು ಸಿಡಿ ಲೇಡಿ ಗ್ಯಾಂಗ್ ಸ್ಟಿಂಗ್ ಕ್ಯಾಮರ ಖರೀದಿಸಿದ್ದು ಎಲ್ಲಿ ಗೊತ್ತಾ? ಹಾಗಾದ್ರೆ ಆ ಕ್ಯಾಮರದ ಬೆಲೆ ಎಷ್ಟು? ಟಿವಿ ಚಾನಲ್​ಗಳಲ್ಲೂ ಇಲ್ಲದ ಅಂತಹ ಹೈ ಫೈ ಹಿಡನ್​ ಕ್ಯಾಮರವನ್ನು ಮೊಬೈಲ್​ನಿಂದಲೆ ಆಪರೇಟ್ ಮಾಡಬಹುದು ಎಂಬ ವಿಚಾರ ತಿಳಿದು SIT ಅಧಿಕಾರಿಗಳೇ ಗಾಬರಿ ಬಿದ್ದಿದ್ದಾರೆ. ಈ ಕುರಿತು ಸಮಗ್ರ ಮಾಹಿತಿ ನೀಡಿದ್ದಾರೆ ಟಿವಿ9 ಕ್ರೈಮ್ ಬ್ಯುರೋ ಮುಖ್ಯಸ್ಥ ಕಿರಣ್ H V.

Published on: Apr 08, 2021 05:35 PM