Video: ತಮ್ಮ ಸ್ನೇಹಿತರ ಮೇಲಾಗುತ್ತಿರುವ ಮೊಸಳೆ ದಾಳಿ ತಡೆಯಲು ನೀರಿನಲ್ಲಿ ಈಜಿ ಹೊರಟ ಮಂಗಗಳು
ಮನುಷ್ಯರಿಗಿಂತ ಪ್ರಾಣಿಗಳೇ ಮೇಲು ಎಂದರೆ ತಪ್ಪಾಗಲಾರದು. ಯಾರೋ ಕಷ್ಟದಲ್ಲಿದ್ದಾಗ ಬಿಟ್ಟು ಹೋಗುವುದು ಮನುಷ್ಯರ ಗುಣ, ಆದರೆ ಪ್ರಾಣಿಗಳು ಹಾಗಲ್ಲ, ತಮ್ಮ ಜೀವ ಪಣಕ್ಕಿಟ್ಟಾದರೂ ಅವುಗಳನ್ನು ರಕ್ಷಿಸುತ್ತವೆ. ಹಾಗೆಯೇ ಒಡಿಶಾದ ಕೇಂದ್ರಪಾರಾದಲ್ಲಿ ಮೊಸಳೆಯೊಂದು ಇದ್ದಕ್ಕಿದ್ದಂತೆ ಕೋತಿಯೊಂದರ ಮೇಲೆ ದಾಳಿ ನಡೆಸಿ ಅದನ್ನು ಎಳೆದೊಯ್ದಿತ್ತು. ಆದರೆ ಮಂಗಳಗಳು ಹೆದರಿ ಓಡಿ ಹೋಗುವ ಬದಲು ನದಿಯಲ್ಲಿ ಈಜಿ ಗುಂಪು ಗುಂಪಾಗಿ ತಮ್ಮ ಸಂಗಾತಿಯನ್ನು ಉಳಿಸಲು ಪ್ರಯತ್ನಿಸಿದ ವಿಡಿಯೋ ಎಲ್ಲರ ಮನ ಗೆದ್ದಿದೆ.
ಒಡಿಶಾ, ಡಿಸೆಂಬರ್ 29: ಮನುಷ್ಯರಿಗಿಂತ ಪ್ರಾಣಿಗಳೇ ಮೇಲು ಎಂದರೆ ತಪ್ಪಾಗಲಾರದು. ಯಾರೋ ಕಷ್ಟದಲ್ಲಿದ್ದಾಗ ಬಿಟ್ಟು ಹೋಗುವುದು ಮನುಷ್ಯರ ಗುಣ, ಆದರೆ ಪ್ರಾಣಿಗಳು ಹಾಗಲ್ಲ, ತಮ್ಮ ಜೀವ ಪಣಕ್ಕಿಟ್ಟಾದರೂ ಅವುಗಳನ್ನು ರಕ್ಷಿಸುತ್ತವೆ. ಹಾಗೆಯೇ ಒಡಿಶಾದ ಕೇಂದ್ರಪಾರಾದಲ್ಲಿ ಮೊಸಳೆಯೊಂದು ಇದ್ದಕ್ಕಿದ್ದಂತೆ ಕೋತಿಯೊಂದರ ಮೇಲೆ ದಾಳಿ ನಡೆಸಿ ಅದನ್ನು ಎಳೆದೊಯ್ದಿತ್ತು. ಆದರೆ ಮಂಗಳಗಳು ಹೆದರಿ ಓಡಿ ಹೋಗುವ ಬದಲು ನದಿಯಲ್ಲಿ ಈಜಿ ಗುಂಪು ಗುಂಪಾಗಿ ತಮ್ಮ ಸಂಗಾತಿಯನ್ನು ಉಳಿಸಲು ಪ್ರಯತ್ನಿಸಿದ ವಿಡಿಯೋ ಎಲ್ಲರ ಮನ ಗೆದ್ದಿದೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Dec 29, 2025 07:52 AM