Daily Devotional: ಜ್ಯೋತಿಷ್ಯದ ಪ್ರಕಾರ 3 ಜನ ಪ್ರಯಾಣದ ಲಾಭ, ನಷ್ಟದ ಕುರಿತ ಮಾಹಿತಿ ಇಲ್ಲಿದೆ
ಹೊರಗಡೆ ಹೋಗುವಾಗ ಅಥವಾ ಶುಭಕಾರ್ಯಗಳಿಗೆ ಹೋಗುವಾಗ ಮೂರು ಜನ ಒಟ್ಟಿಗೆ ಹೋಗಬೇಡಿ ಅಂತ ನಮ್ಮ ಹಿರಿಯರು ಹೇಳುತ್ತಿರುತ್ತಾರೆ. ಅಥವಾ ಹಿಂದಿನಿಂದಲೂ ಹೇಳಿಕೊಂಡು ಬಂದಿರುವ ವಾಡಿಕೆಯಾಗಿದೆ. ಪ್ರಥಮವಾಗಿ ಮೂರು ಅಂದರೆ ಏನು? ಮೂರು ಜನ ಒಟ್ಟಿಗೆ ಪ್ರಯಾಣ ಮಾಡಿದರೆ ಏನಾಗುತ್ತೆ? ಇದು ಶುಭನಾ ಅಥವಾ ಅಶುಭನಾ ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ..
ಹೊರಗಡೆ ಹೋಗುವಾಗ ಅಥವಾ ಶುಭಕಾರ್ಯಗಳಿಗೆ ಹೋಗುವಾಗ ಮೂರು ಜನ ಒಟ್ಟಿಗೆ ಹೋಗಬೇಡಿ ಅಂತ ನಮ್ಮ ಹಿರಿಯರು ಹೇಳುತ್ತಿರುತ್ತಾರೆ. ಅಥವಾ ಹಿಂದಿನಿಂದಲೂ ಹೇಳಿಕೊಂಡು ಬಂದಿರುವ ವಾಡಿಕೆಯಾಗಿದೆ. ಪ್ರಥಮವಾಗಿ ಮೂರು ಅಂದರೆ ಏನು? ತ್ರಿಗುಣ ಇರಬಹುದು, ತ್ರಿಮೂರ್ತಿ ಇರಬಹುದು? ಮೂರು ಜನ ಒಟ್ಟಿಗೆ ಪ್ರಯಾಣ ಮಾಡಿದರೆ ಏನಾಗುತ್ತೆ? ಇದು ಶುಭನಾ ಅಥವಾ ಅಶುಭನಾ ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ..
Latest Videos