Daily Devotional: ಶಾಸ್ತ್ರದ ಪ್ರಕಾರ ಸಂಜೆ ನಿದ್ದೆ ಮಾಡಬಾರದು ಯಾಕೆ? ವಿಡಿಯೋ ನೋಡಿ

Daily Devotional: ಶಾಸ್ತ್ರದ ಪ್ರಕಾರ ಸಂಜೆ ನಿದ್ದೆ ಮಾಡಬಾರದು ಯಾಕೆ? ವಿಡಿಯೋ ನೋಡಿ

ವಿವೇಕ ಬಿರಾದಾರ
|

Updated on:Apr 24, 2024 | 6:55 AM

ಹಿಂದಿನಿಂದಲೂ ನಮ್ಮ ಹಿರಿಯರು ಸಂಜೆಯ ಹೊತ್ತು ಮಲಗಬಾರದು, ಮನೆಗೆ ಒಳ್ಳೆಯದಲ್ಲ ಎಂದು ಹೇಳಿರುವುದನ್ನು ಕೇಳಿರುತ್ತೇವೆ. ಇಂದಿನವರೆಗೂ ಯಾಕೆ ಸಂಜೆಯ ವೇಳೆ ಮಲಗಬಾರದು ಎಂದು ಯಾರಿಗೂ ಸರಿಯಾಗಿ ಗೊತ್ತಿಲ್ಲ. ಸಂಜೆಯ ಹೊತ್ತು ಯಾಕೆ ಮಲಗಬಾರದು ಎಂಬುದಕ್ಕೆ ಕಾರಣ ಇಲ್ಲಿದೆ, ವಿಡಿಯೋ ನೋಡಿ.

ಹಿಂದಿನಿಂದಲೂ ನಮ್ಮ ಹಿರಿಯರು ಸಂಜೆಯ ಹೊತ್ತು ಮಲಗಬಾರದು, ಮನೆಗೆ ಒಳ್ಳೆಯದಲ್ಲ ಎಂದು ಹೇಳಿರುವುದನ್ನು ಕೇಳಿರುತ್ತೇವೆ. ಅಲ್ಲದೇ ಈ ಪದ್ಧತಿಯನ್ನು ಇಂದಿಗೂ ಕೆಲವರು ಆಚರಿಸಿಕೊಂಡು ಬರುತ್ತಿದ್ದಾರೆ. ಜೊತೆಗೆ ಸಂಜೆಯ ವೇಳೆ ಮನೆ ಸ್ವಚ್ಛವಾಗಿರುವಂತೆಯೂ ನೋಡಿಕೊಳ್ಳುತ್ತಾರೆ. ಹೀಗೆಲ್ಲಾ ಹಿಂದೂ ಸಂಪ್ರದಾಯದಲ್ಲಿ ಹೆಚ್ಚಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಆದರೆ ಇಂದಿನವರೆಗೂ ಯಾಕೆ ಸಂಜೆಯ ವೇಳೆ ಮಲಗಬಾರದು ಎಂದು ಯಾರಿಗೂ ಸರಿಯಾಗಿ ಗೊತ್ತಿಲ್ಲ. ಕೇಳಿದರೂ ಹಿರಿಯರು ಸಂಜೆ ಲಕ್ಷ್ಮೀ ಬರುವ ಹೊತ್ತು ಹಾಗಾಗಿ ಮಲಗಬಾರದು ಎಂದು ಹೇಳಿ ಸುಮ್ಮನಾಗಿ ಬಿಟ್ಟಿದ್ದರು. ಹಾಗಾದರೆ ಸಂಜೆಯ ಹೊತ್ತು ಯಾಕೆ ಮಲಗಬಾರದು ಎಂಬುದಕ್ಕೆ ಕಾರಣ ಇಲ್ಲಿದೆ. ವಿಡಿಯೋ ನೋಡಿ.

Published on: Apr 24, 2024 06:36 AM