Daily Devotional: ಹಿತ್ತಾಳೆ ಚೊಂಬಿನಲ್ಲಿ ಸ್ನಾನ ಮಾಡುವುದರಿಂದ ಆಗುವ ಲಾಭದ ಬಗ್ಗೆ ತಿಳಿಯಲು ವಿಡಿಯೋ ನೋಡಿ
ಹಿಂದಿನ ಕಾಲದಲ್ಲಿ ನಮ್ಮ ಪೂರ್ವಜರು ಹಿತ್ತಾಳೆಯ ಹಂಡೆಯಲ್ಲಿ ನೀರು ಕಾಯಿಸಿ, ಹಿತ್ತಾಳೆ ಚೊಂಬಿನಲ್ಲಿ ಸ್ನಾನ ಮಾಡುತ್ತಿದ್ದರು. ಆದರೆ, ಈಗ ಸಾಮಾನ್ಯವಾಗಿ ಪ್ರತಿನಿತ್ಯ ಬಹುತೇಕ ಮನೆಗಳಲ್ಲಿ ಪ್ಲಾಸ್ಟಿಕ್ ಮಗ್ಗಳನ್ನು ಬಳಸಿ ಸ್ನಾನ ಮಾಡುತ್ತೇವೆ. ಪ್ಲಾಸ್ಟಿಕ್ ಮಗ್ನಲ್ಲಿ ಸ್ನಾನ ಮಾಡುವುದರಿಂದ ಏನಾಗುತ್ತದೆ? ಎಂಬುವುದರ ಕುರಿತು ಬಸವರಾಜ ಗುರೂಜಿ ತಿಳಿಸಿದ್ದಾರೆ.
ನಮ್ಮ ಹಿಂದೂ ಸಂಸ್ಕೃತಿಯಲ್ಲಿ ಹಲವು ತರಹದ ಆಚರಣೆಗಳಿವೆ. ನಮ್ಮ ಧರ್ಮದ ಆಚರಣೆಗಳನ್ನು ಅನುಭವಿಸುವುದೆ ಆನಂದ. ಭಗವಂತನ ಕೃಪೆಗೆ ಪಾತ್ರರಾಗಲು ಅನೇಕ ಆಚರಣೆಗಳನ್ನು ಮಾಡುತ್ತೇವೆ. ಭಕ್ತಿ, ಭಾವದಿಂದ ಏನೇ ಸಮರ್ಪಿಸಿದರು ಸ್ವೀಕರಿಸುತ್ತೇನೆ ಅಂತ ಭಗವಂತ ಹೇಳುತ್ತಾನೆ. ಪೂಜೆ ಮಾಡುವ ಸಂದರ್ಭದಲ್ಲಿ ನಮ್ಮ ದೇಹ ಮತ್ತು ಮನಸ್ಸು ಶುದ್ಧವಾಗಿರಬೇಕು. ಆಚಾರ-ವಿಚಾರಗಳು ಚೆನ್ನಾಗಿರಬೇಕು. ಹಿಂದಿನ ಕಾಲದಲ್ಲಿ ನಮ್ಮ ಪೂರ್ವಜರು ಹಿತ್ತಾಳೆಯ ಹಂಡೆಯಲ್ಲಿ ನೀರು ಕಾಯಿಸಿ, ಹಿತ್ತಾಳೆ ಚೊಂಬಿನಲ್ಲಿ ಸ್ನಾನ ಮಾಡುತ್ತಿದ್ದರು. ಆದರೆ, ಈಗ ಸಾಮಾನ್ಯವಾಗಿ ಪ್ರತಿನಿತ್ಯ ಬಹುತೇಕ ಮನೆಗಳಲ್ಲಿ ಪ್ಲಾಸ್ಟಿಕ್ ಮಗ್ಗಳನ್ನು ಬಳಸಿ ಸ್ನಾನ ಮಾಡುತ್ತೇವೆ. ಪ್ಲಾಸ್ಟಿಕ್ ಮಗ್ನಲ್ಲಿ ಸ್ನಾನ ಮಾಡುವುದರಿಂದ ಏನಾಗುತ್ತದೆ? ಎಂಬುವುದರ ಕುರಿತು ಬಸವರಾಜ ಗುರೂಜಿ ತಿಳಿಸಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ
Latest Videos