Daily Devotional: ಹಳೆಯ ಬಟ್ಟೆಗಳನ್ನು ದಾನದ ರೂಪದಲ್ಲಿ ನೀಡಬಹುದೆ? ವಿಡಿಯೋ ನೋಡಿ
ಹಿಂದೂ ಧರ್ಮದಲ್ಲಿ ಮೋಕ್ಷ ಬೇಕು, ಸುಖ ಜೀವನ ನಡೆಸಬೇಕು, ಶಾಂತಿಯುತವಾಗಿ ಬಾಳಬೇಕು ಅಂತ ಅನೇಕ ವಿಧಿ ವಿಧಾನಗಳ ಮೂಲಕ ಭಗವಂತನ ಆರಾಧನೆ ಮಾಡು ಸಂದರ್ಭದಲ್ಲಿ ದಾನಕ್ಕೆ ಹೆಚ್ಚು ಮಹತ್ವ ಕೊಡುತ್ತೇವೆ. ದಾನಂ ದಹತಿ ಪಾಪಂ ಅಂತಾರೆ. ಮನೆಯಲ್ಲಿನ ಹಳೆಯ ಬಟ್ಟೆಗಳು ಅಥವಾ ಉಯೋಗಿಸಿದ ಬಟ್ಟೆಗಳನ್ನು ದಾನದ ರೂಪದಲ್ಲಿ ನೀಡಬಹುದೆ? ಇಲ್ಲಿದೆ ಉತ್ತರ
ಹಿಂದೂ ಧರ್ಮದಲ್ಲಿ ಮೋಕ್ಷ ಬೇಕು, ಸುಖ ಜೀವನ ನಡೆಸಬೇಕು, ಶಾಂತಿಯುತವಾಗಿ ಬಾಳಬೇಕು ಅಂತ ಅನೇಕ ವಿಧಿ ವಿಧಾನಗಳ ಮೂಲಕ ಭಗವಂತನ ಆರಾಧನೆ ಮಾಡು ಸಂದರ್ಭದಲ್ಲಿ ದಾನಕ್ಕೆ ಹೆಚ್ಚು ಮಹತ್ವ ಕೊಡುತ್ತೇವೆ. ದಾನಂ ದಹತಿ ಪಾಪಂ. ನಾಳೆ ಏನಾಗುತ್ತೆ ಗೊತ್ತಾಗುವುದಿಲ್ಲ. ಯಾವ ಕಷ್ಟ ಬರುತ್ತೆ ಗೊತ್ತಿಲ್ಲ. ಎಲ್ಲ ವಿಧದಿಂದಲೂ ಚೆನ್ನಾಗಿದ್ದೇವೆ ಅಂತ ಅಂದುಕೊಳ್ಳುತ್ತೇವೆ, ಆದರೆ ಏನೇನೊ ಕೆಟ್ಟ ಸಂಗತಿಗಳು ಅನಿರೀಕ್ಷಿತವಾಗಿ ನಡೆದು ಹೋಗುತ್ತವೆ. ಇಂತಹ ಘಟನೆಗಳು ನಡೆಯಬಾರದು ಎಂದರೆ ಸತ್ಕಾರ್ಯ ಮಾಡಬೇಕು. ಮನೆಯಲ್ಲಿನ ಹಳೆಯ ಬಟ್ಟೆಗಳು ಅಥವಾ ಉಯೋಗಿಸಿದ ಬಟ್ಟೆಗಳನ್ನು ಏನು ಮಾಡಬೇಕು? ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos
ಕೊನೆಗೂ ತುಂಗಭದ್ರಾ ಡ್ಯಾಂ ಕ್ರಸ್ಟ್ ಗೇಟ್ ಬದಲಾವಣೆ ಕಾರ್ಯ ಆರಂಭ
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್ಗಂಜ್ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು

