Daily Devotional: ಪತ್ನಿ ಗರ್ಭವತಿಯಾಗಿದ್ದಾಗ ಮನೆಗೆ ಅಡಿಪಾಯ ಹಾಕಬಹುದಾ? ವಿಡಿಯೋ ನೋಡಿ
ನಿಮ್ಮ ಪತ್ನಿ ಗರ್ಭಿಣಿಯಾಗಿದ್ದ ಸಮಯದಲ್ಲಿ ಮನೆಯನ್ನು ಕೊಂಡುಕೊಳ್ಳುವುದಾಗಿರಬಹುದು, ಕಟ್ಟಲು ಅಡಿಪಾಯ ಹಾಕುವುದು ಅಥವಾ ಭೂಮಿ ಪೂಜೆ ಮಾಡುವುದು ಶುಭನಾ, ಅಶುಭನಾ? ಎಂಬುವುದನ್ನು ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ತಿಳಿಸಿದ್ದಾರೆ.
ಪ್ರತಿಯೊಬ್ಬ ವ್ಯಕ್ತಿಗೂ ಮನೆ ಕಟ್ಟಬೇಕು ಎಂಬ ಆಸೆ ಇರುತ್ತದೆ. ಸ್ವಂತ ಮನೆಯಲ್ಲಿ ವಾಸ ಮಾಡಬೇಕೆಂದು ಅನೇಕರು ಕನಸು ಕಂಡಿರುತ್ತಾರೆ. ಕನಸನ್ನು ನನಸಾಗಿಸಿಕೊಳ್ಳಲು ಸಾಕಷ್ಟು ಪ್ರಯತ್ನ ಪಡುತ್ತಿರುತ್ತಾರೆ. ಮನೆ ಕಟ್ಟಲು ಕೂಡ ಶುಭಕಾಲ ಅಂತ ಇರುತ್ತದೆ. ಹಾಗೇ, ಮನೆ ಕಟ್ಟಲು ರಾಜ ಯೋಗ ಕೂಡ ಇರಬೇಕು. ನಿಮ್ಮ ಪತ್ನಿ ಗರ್ಭಿಣಿಯಾಗಿದ್ದ ಸಮಯದಲ್ಲಿ ಮನೆಯನ್ನು ಕೊಂಡುಕೊಳ್ಳುವುದಾಗಿರಬಹುದು, ಕಟ್ಟುವುದು, ಭೂಮಿ ಪೂಜೆ ಮಾಡುವುದು ಶುಭನಾ, ಅಶುಭನಾ? ಎಂಬುವುದನ್ನು ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ತಿಳಿಸಿದ್ದಾರೆ.
Latest Videos