Daily Devotional: ವಿವಾಹ ಸಂದರ್ಭದಲ್ಲಿ ಕೊಡುವ ಉಡುಗೊರೆ ಹೇಗಿರಬೇಕು ಗೊತ್ತಾ?
ಡಾ. ಬಸವರಾಜ್ ಗುರೂಜಿ ಅವರು ವಿವಾಹ ಸಂದರ್ಭದಲ್ಲಿ ನೀಡುವ ಉಡುಗೊರೆಗಳ ಬಗ್ಗೆ ಪ್ರಮುಖ ಸಲಹೆಗಳನ್ನು ನೀಡಿದ್ದಾರೆ. ಕಪ್ಪು ಬಣ್ಣದ ವಸ್ತುಗಳು, ಪರ್ಫ್ಯೂಮ್, ಪರ್ಸ್ ಮತ್ತು ಮುತ್ತುಗಳನ್ನು ಉಡುಗೊರೆಯಾಗಿ ನೀಡಬಾರದು. ವಿವಾಹದ ನಂತರ ಬಂಗಾರದ ಉಡುಗೊರೆಯನ್ನು ನೀಡುವುದು ಉತ್ತಮ. ಈ ಕುರಿತು ವಿಡಿಯೋ ನೋಡಿ.
ಬೆಂಗಳೂರು, ಮೇ 25: ವಿವಾಹ ಸಂದರ್ಭದಲ್ಲಿ ಯಾವ ಉಡುಗೊರೆಗಳನ್ನು ನೀಡುವುದು ಶುಭಕರ ಮತ್ತು ಯಾವುದನ್ನು ನೀಡಬಾರದು ಎಂದು ಡಾ. ಬಸವರಾಜ್ ಗುರುಜಿ ಅವರು ಮಾಹಿತಿಯನ್ನು ನೀಡಿದ್ದಾರೆ. ಕಪ್ಪು ಬಣ್ಣದ ವಸ್ತುಗಳು, ಸುಗಂಧ ದ್ರವ್ಯಗಳು (ಪರ್ಫ್ಯೂಮ್), ಮತ್ತು ಪರ್ಸ್‌ಗಳನ್ನು ಉಡುಗೊರೆಯಾಗಿ ನೀಡಬಾರದು. ಇವು ಸಂಬಂಧಗಳಲ್ಲಿ ಬಿರುಕು ಉಂಟುಮಾಡಬಹುದು ಅಥವಾ ಆರ್ಥಿಕ ತೊಂದರೆಗಳನ್ನು ತರಬಹುದು. ವಿಡಿಯೋ ನೋಡಿ.