AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಲಿಂಡರ್ ಶಾರ್ಟೇಜ್; ರಾಜ್​​ಕುಮಾರ್ ನೆಚ್ಚಿನ ಹೋಟೆಲ್​​ಗೆ ಬೀಗ

ಸಿಲಿಂಡರ್ ಶಾರ್ಟೇಜ್; ರಾಜ್​​ಕುಮಾರ್ ನೆಚ್ಚಿನ ಹೋಟೆಲ್​​ಗೆ ಬೀಗ

ರಾಜೇಶ್ ದುಗ್ಗುಮನೆ
|

Updated on:Mar 12, 2026 | 12:23 PM

Share

ರಾಜ್​​ಕುಮಾರ್ ಅವರು ಮಾಂಸ ಪ್ರಿಯರಾಗಿದ್ದರು. ನಾನ್ ವೆಜ್ ಊಟವನ್ನು ಬಹಳ ಪ್ರೀತಿಯಿಂದ ಮಾಡುತ್ತಿದ್ದರು. ಆದರೆ, ಈಗ ರಾಜ್​​​ಕುಮಾರ್ ನೆಚ್ಚಿನ ಹೋಟೆಲ್​​ಗೆ ಬೀಗ ಬಿದ್ದಿದೆ. ಗ್ಯಾಸ್ ಶಾರ್ಟೇಜ್​ ಇಂದ ಈ ತೊಂದರೆ ಎದುರಾಗಿದೆ. ಆ ಬಗ್ಗೆ ಇಲ್ಲಿದೆ ವಿವರ. ಈಗ ಕಮರ್ಷಿಯಲ್ ಗ್ಯಾಸ್ ಶಾರ್ಟೇಜ್ ಕಾರಣಕ್ಕೆ ಮೈಸೂರಿನ ಈ ಹೋಟೆಲ್​​ಗೆ ಬೀಗ ಬಿದ್ದಿದೆ. ಆ ಸಂದರ್ಭದ ವಿಡಿಯೋ ಇಲ್ಲಿದೆ.

ರಾಜ್​​ಕುಮಾರ್ ಅವರು ಆಹಾರ ಪ್ರಿಯರು. ಅದರಲ್ಲೂ ನಾನ್ ವೆಜ್ ಪ್ರಿಯರು. ವಿಶೇಷ ಸ್ಥಗಳಿಗೆ ತೆರಳಿ ಅವರು ಊಟ ಮಾಡುತ್ತಿದ್ದರು. ಅದರಲ್ಲಿ ಮೈಸೂರಿನ ಲಕ್ಷ್ಮಣ್ ಮೆಸ್ ಕೂಡ ಒಂದು. ಈ ಹೋಟೆಲ್​ ನಾನ್ ವೆಜ್​​​ಗೆ ಫೇಮಸ್ ಆದ ಸ್ಥಳ. ಈಗ ಕಮರ್ಷಿಯಲ್ ಗ್ಯಾಸ್ ಶಾರ್ಟೇಜ್ ಕಾರಣಕ್ಕೆ ಮೈಸೂರಿನ ಈ ಹೋಟೆಲ್​​ಗೆ ಬೀಗ ಬಿದ್ದಿದೆ. ಆ ಸಂದರ್ಭದ ವಿಡಿಯೋ ಇಲ್ಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published on: Mar 12, 2026 12:23 PM

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More