Daily Devotional: ಅಧ್ಯಯನದಲ್ಲಿ ಆಸಕ್ತಿ ಮೂಡಲು ಹೀಗೆ ಮಾಡಿ
ಮಗ ಚೆನ್ನಾಗಿ ಓದಲಿ, ವಿದ್ಯಾವಂತನಾಗಲಿ ಎಂದು ಕನಸು ಕಂಡಿರುತ್ತಾರೆ. ಆದರೆ, ಆತನಿಗೆ ಅಧ್ಯಯನದಲ್ಲಿ ಆಸ್ತಿಕ ಇರುವುದಿಲ್ಲ. ಇದಕ್ಕೆ ಪರಿಹಾರವೇನು? ಓದಿನಲ್ಲಿ ಅಥವಾ ಅಧ್ಯಯನದಲ್ಲಿ ಆಸಕ್ತಿ ಮೂಡಲು ಏನು ಮಾಡಬೇಕು? ಎಂಬುವುದನ್ನು ಬಸವರಾಜ ಗುರೂಜಿ ತಿಳಿಸಿದ್ದಾರೆ.
ಮನೆಯಲ್ಲಿ ಮಗನಿಗೆ ಓದಲಿನಲ್ಲಿ ಆಸಕ್ತಿ ಇಲ್ಲ ಎಂದು ಪೋಷಕರು ಚಿಂತಿಸುತ್ತಿರುತ್ತಾರೆ. ಮಗನಲ್ಲಿ ಓದಿನಲ್ಲಿ ಆಸಕ್ತಿ ಹೆಚ್ಚು ಮಾಡಲು ಪೋಷಕರು ನಾನ ತಂತ್ರಗಳನ್ನು ಮಾಡುತ್ತಾರೆ. ಮಗ ಚೆನ್ನಾಗಿ ಓದಲಿ, ವಿದ್ಯಾವಂತನಾಗಲಿ ಎಂದು ಕನಸು ಕಂಡಿರುತ್ತಾರೆ. ಆದರೆ, ಆತನಿಗೆ ಅಧ್ಯಯನದಲ್ಲಿ ಆಸ್ತಿಕ ಇರುವುದಿಲ್ಲ. ಇದಕ್ಕೆ ಪರಿಹಾರವೇನು? ಓದಿನಲ್ಲಿ ಅಥವಾ ಅಧ್ಯಯನದಲ್ಲಿ ಆಸಕ್ತಿ ಮೂಡಲು ಏನು ಮಾಡಬೇಕು? ಎಂಬುವುದನ್ನು ಬಸವರಾಜ ಗುರೂಜಿ ತಿಳಿಸಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos