Daily Devotional: ಗಣೇಶ ವಿಸರ್ಜನೆ ಸಮಯ, ಹೇಗೆ ಮಾಡಬೇಕು? ವಿಡಿಯೋ ನೋಡಿ
ಮನೆ, ಸಾರ್ವಜನಿಕ ಸ್ಥಳಗಲ್ಲಿ ವಿಘ್ನನಿವಾರಕ ಗಣೇಶನನ್ನು ಕೂರಿಸಲಾಗಿದೆ. ಶಾಸ್ತ್ರೋಕ್ತವಾಗಿ ನಿತ್ಯ ಪೂಜೆ ನೇರವೇರಿಸಲಾಗುತ್ತಿದೆ. ಗಣೇಶನನ್ನು ಪ್ರತಿಷ್ಠಾಪಿಸಿ ಇಂದಿಗೆ ಮೂರು ದಿನಗಳು ಕಳೆದವು. ಕೆಲವರು ಗಣೇಶನನ್ನು ಮೂರು ದಿನಕ್ಕೆ ವಿಸರ್ಜನೆ ಮಾಡುತ್ತಾರೆ. ಗಣೇಶ ವಿಸರ್ಜನೆಗೆ ಒಳ್ಳೆ ಸಮಯ ಯಾವುದು? ವಿಸರ್ಜನೆ ಹೇಗೆ ಮಾಡಬೇಕು? ಪಾಲಿಸಬೇಕಾದ ನಿಯಮಗಳೇನು? ಎಂಬುವುದನ್ನು ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ತಿಳಿಸಿದ್ದಾರೆ.
ಮನೆ, ಸಾರ್ವಜನಿಕ ಸ್ಥಳಗಲ್ಲಿ ವಿಘ್ನನಿವಾರಕ ಗಣೇಶನನ್ನು ಕೂರಿಸಲಾಗಿದೆ. ಶಾಸ್ತ್ರೋಕ್ತವಾಗಿ ನಿತ್ಯ ಪೂಜೆ ನೇರವೇರಿಸಲಾಗುತ್ತಿದೆ. ಗಣೇಶನನ್ನು ಪ್ರತಿಷ್ಠಾಪಿಸಿ ಇಂದಿಗೆ ಮೂರು ದಿನಗಳು ಕಳೆದವು. ಕೆಲವರು ಗಣೇಶನನ್ನು ಮೂರು ದಿನಕ್ಕೆ ವಿಸರ್ಜನೆ ಮಾಡುತ್ತಾರೆ. ಇನ್ನು ಕೆಲವರು 5, 7, 9, 11 ಮತ್ತು 21 ದಿನಕ್ಕೆ ವಿಸರ್ಜನೆ ಮಾಡುತ್ತಾರೆ. ಗಣೇಶ ವಿಸರ್ಜನೆಗೆ ಒಳ್ಳೆ ಸಮಯ ಯಾವುದು? ವಿಸರ್ಜನೆ ಹೇಗೆ ಮಾಡಬೇಕು? ಪಾಲಿಸಬೇಕಾದ ನಿಯಮಗಳೇನು? ಎಂಬುವುದನ್ನು ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ತಿಳಿಸಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos