Daily Devotional: ಮಕ್ಕಳು ಹಠ ಮಾಡ್ತಿದ್ರೆ ಇಲ್ಲಿದೆ ಸುಲಭ ಉಪಾಯ

Daily Devotional: ಮಕ್ಕಳು ಹಠ ಮಾಡ್ತಿದ್ರೆ ಇಲ್ಲಿದೆ ಸುಲಭ ಉಪಾಯ

ವಿವೇಕ ಬಿರಾದಾರ
|

Updated on: Nov 26, 2024 | 6:45 AM

ಮನೆಯಲ್ಲಿ ಮಕ್ಕಳು ಇದ್ದರೆ ಚಂದ. ಮಕ್ಕಳು ಹಠ ಮಾಡುವುದು ಸಹಜ. ಮಕ್ಕಳ ಹಠದಲ್ಲಿ ಮುಗ್ದತೆ ಅಡಗಿರುತ್ತದೆ. ಆದರೆ, ಮಕ್ಕಳ ಹಠ ಕೆಲವೊಂದು ಸಾರಿ ಅತಿಯಾಗುತ್ತದೆ ಅಥವಾ ಬೇಡವಾದ ವಿಚಾರಕ್ಕೆ ಹಠ ಮಾಡುತ್ತಾರೆ. ಮಕ್ಕಳ ಹಠ ಮಾಡುವುದು ಕೆಲವೊಂದು ಸಾರಿ ಕಿರಿ ಕಿರಿ ಅನ್ನಿಸಬಹುದು. ಮಕ್ಕಳು ಹಠ ಮಾಡುತ್ತಿದ್ದರೆ ಅದಕ್ಕೆ ಪರಿಹಾರವೇನು? ಎಂಬುವುದನ್ನು ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ತಿಳಿಸಿದ್ದಾರೆ.

ಮನೆಯಲ್ಲಿ ಮಕ್ಕಳು ಇದ್ದರೆ ಚಂದ. ಮಕ್ಕಳು ಹಠ ಮಾಡುವುದು ಸಹಜ. ಮಕ್ಕಳ ಹಠದಲ್ಲಿ ಮುಗ್ದತೆ ಅಡಗಿರುತ್ತದೆ. ಆದರೆ, ಮಕ್ಕಳ ಹಠ ಕೆಲವೊಂದು ಸಾರಿ ಅತಿಯಾಗುತ್ತದೆ ಅಥವಾ ಬೇಡವಾದ ವಿಚಾರಕ್ಕೆ ಹಠ ಮಾಡುತ್ತಾರೆ. ಮಕ್ಕಳ ಹಠ ಮಾಡುವುದು ಕೆಲವೊಂದು ಸಾರಿ ಕಿರಿ ಕಿರಿ ಅನ್ನಿಸಬಹುದು. ಹಠ ಮಾಡುತ್ತಿದ್ದಾಗ ಪೋಷಕರು ಗದರುತ್ತಾರೆ, ಇಲ್ಲವೆ ಒಂದು ಏಟು ಹೊಡೆದು ಸುಮ್ಮನಾಗಿಸುತ್ತಾರೆ. ಹಾಗಾದರೆ ಮಕ್ಕಳು ಹಠ ಮಾಡುತ್ತಿದ್ದರೆ ಅದಕ್ಕೆ ಪರಿಹಾರವೇನು? ಎಂಬುವುದನ್ನು ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ತಿಳಿಸಿದ್ದಾರೆ.