Daily Devotional: ಆಹಾರ ಹೇಗೆ ಸೇವನೆ ಮಾಡಬೇಕು, ಪದ್ಧತಿ ಹೇಗಿರಬೇಕು ಅಂತ ತಿಳಿದುಕೊಳ್ಳಲು ಈ ವಿಡಿಯೋ ನೋಡಿ
ಮನುಷ್ಯ ಆರೋಗ್ಯವಾಗಿ ಇರಬೇಕು ಅಂದರೆ ಆತನ ಆಹಾರ ಅಭ್ಯಾಸವು ಸಹ ಮುಖ್ಯ. ಮನುಷ್ಯ ಪ್ರತಿನಿತ್ಯ ಸೇವನೆ ಮಾಡುವ ಆಹಾರದ ಮೇಲೆ ಆತನ ಆರೋಗ್ಯ ಹಾಗೂ ದೈಹಿಕ ಚಟುವಟಿಕೆಗಳು ಇರುತ್ತವೆ. ಹಾಗಾದರೆ ಆಹಾರ ಹೇಗೆ ಸೇವನೆ ಮಾಡಬೇಕು? ಈ ವಿಡಿಯೋ ನೋಡಿ
ಮನುಷ್ಯ ಆರೋಗ್ಯವಾಗಿ ಇರಬೇಕು ಅಂದರೆ ಆತನ ಆಹಾರ ಅಭ್ಯಾಸವು ಸಹ ಮುಖ್ಯ. ಮನುಷ್ಯ ಪ್ರತಿನಿತ್ಯ ಸೇವನೆ ಮಾಡುವ ಆಹಾರದ ಮೇಲೆ ಆತನ ಆರೋಗ್ಯ ಹಾಗೂ ದೈಹಿಕ ಚಟುವಟಿಕೆಗಳು ಇರುತ್ತವೆ. ಹೆಚ್ಚು ರೋಗ ನಿರೋಧಕ ಶಕ್ತಿಯನ್ನು ಪಡೆದುಕೊಳ್ಳಬೇಕು ಎಂದರೆ ಪ್ರತಿನಿತ್ಯ ಪೌಷ್ಟಿಕಾಂಶಗಳು ವಿಟಮಿನ್ಗಳು ಜೀವಸತ್ವಗಳು ಇರುವ ಆಹಾರವನ್ನು ತಪ್ಪದೇ ಸೇವಿಸುವುದು ಸೂಕ್ತ. ಹೀಗಾಗಿಯೇ ಹಸಿರು ತರಕಾರಿ, ಸೊಪ್ಪು ಹಣ್ಣುಗಳು, ಬೇಳೆಕಾಳುಗಳನ್ನು ತಪ್ಪದೇ ಸೇವನೆ ಮಾಡಬೇಕು. ಆಹಾರ ಹೇಗೆ ಸೇವನೆ ಮಾಡಬೇಕು? ಈ ವಿಡಿಯೋ ನೋಡಿ