Daily Devotional: ಗಣೇಶ ಚತುರ್ಥಿಯ ಮಹತ್ವ, ಪೂಜೆಗಳನ್ನು ಹೇಗೆ ಮಾಡಬೇಕು? ಈ ವಿಡಿಯೋ ನೋಡಿ
ಮನೆಗಳಲ್ಲಿ ಗಣೇಶನನ್ನು ಕೂಡಿಸುವುದರಿಂದ ಸಿಗುವ ಫಲವೇನು? ಗಣೇಶ ಚತರ್ಥಿಯ ಮಹತ್ವವೇನು? ಗಣೇಶನಿಗೆ ಯಾವೆಲ್ಲ ಪೂಜೆಗಳನ್ನು ಮಾಡಬೇಕು? ಎಂಬುವುದನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ತಿಳಿಸಿದ್ದಾರೆ.
ಗಣೇಶ ಚತುರ್ಥಿ ನಾಡಿನಾದ್ಯಂತ ಸಂಭ್ರಮ-ಸಡಗರದಿಂದ ಆಚರಿಸಲಾಗುತ್ತಿದೆ. ಮನೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಇಂದು ಗಣೇಶನನ್ನು ಕೂಡಿಸಿ ಪೂಜಿಸಲಾಗುತ್ತದೆ. ಗಣೇಶನನ್ನು 1, 3, 5, 7, 9, 11 ದಿನಗಳವರೆಗೆ ಕೂಡಿಸಿ ಪೂಜೆ ಮಾಡುತ್ತಾರೆ. ಮನೆಗಳಲ್ಲಿ ಗಣೇಶನನ್ನು ಕೂಡಿಸುವುದರಿಂದ ಸಿಗುವ ಫಲವೇನು? ಗಣೇಶ ಚತರ್ಥಿಯ ಮಹತ್ವವೇನು? ಗಣೇಶನಿಗೆ ಯಾವೆಲ್ಲ ಪೂಜೆಗಳನ್ನು ಮಾಡಬೇಕು? ಎಂಬುವುದನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ತಿಳಿಸಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ