Daily Devotional: ಕಂಬಳಿ ದಾರದ ಮಹತ್ವ ತಿಳಿದುಕೊಳ್ಳಲು ಈ ವಿಡಿಯೋ ನೋಡಿ
ಕೆಲವರು ಕಾಲಿಗೆ ಕಪ್ಪು ದಾರ ಕಟ್ಟಿರುವುದನ್ನು ನೋಡಿರುತ್ತೀರಿ, ಅನೇಕರು ಇದನ್ನು ಫ್ಯಾಷನ್ ಅಂದುಕೊಳ್ಳುತ್ತಾರೆ. ಆದರೆ ನಿಜವಾಗಿಯೂ ಕಪ್ಪು ದಾರವನ್ನು ಕಾಲಿಗೆ ಕಟ್ಟುವ ಸಂಪ್ರಾದಾಯ ಪ್ರಾಚೀನ ಕಾಲದಿಂದಲೂ ಇತ್ತು. ಹಾಗೆ ಕಂಬಳಿ ದಾರ ಕಟ್ಟಿಕೊಳ್ಳುವುದರ ಮಹತ್ವವೇನು? ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ. ಕಂಬಳಿ ದಾರವನ್ನು ಕಟ್ಟುವುದರಿಂದ ಸಿಗುವ ಪ್ರಯೋಜನಗಳು ಏನು ಈ ವಿಡಿಯೋ ನೋಡಿ
ಕೆಲವರು ಕಾಲಿಗೆ ಕಪ್ಪು ದಾರ ಕಟ್ಟಿರುವುದನ್ನು ನೋಡಿರುತ್ತೀರಿ, ಅನೇಕರು ಇದನ್ನು ಫ್ಯಾಷನ್ ಅಂದುಕೊಳ್ಳುತ್ತಾರೆ. ಆದರೆ ನಿಜವಾಗಿಯೂ ಕಪ್ಪು ದಾರವನ್ನು ಕಾಲಿಗೆ ಕಟ್ಟುವ ಸಂಪ್ರಾದಾಯ ಪ್ರಾಚೀನ ಕಾಲದಿಂದಲೂ ಇತ್ತು. ಧರ್ಮಗ್ರಂಥಗಳ ಪ್ರಕಾರ ಈ ಕಪ್ಪು ದಾರವನ್ನು ಕಟ್ಟುವುದರಿಂದ ಅನೇಕ ಪ್ರಯೋಜನಗಳಿವೆ. ಕೆಲವರು ಸಂಪ್ರದಾಯದಂತೆ ಇಂದಿಗೂ ಮನೆಯಲ್ಲಿ ಮಗು ಜನಿಸಿದಾಗ ಕಪ್ಪುದಾರವನ್ನು ಕಾಲಿಗೆ ಕಟ್ಟುತ್ತಾರೆ. ಇದನ್ನು ಹಾಕುವುದರಿಂದ ಕೆಟ್ಟದೃಷ್ಟಿಯಿಂದ ಮಗುವನ್ನು ರಕ್ಷಿಸಬಹುದು ಎನ್ನುವ ನಂಬಿಕೆ ಇದೆ. ಕೆಲವರು ಕಂಬಳಿ ದಾರವನ್ನು ಕಟ್ಟಿಕೊಳ್ಳುತ್ತಾರೆ. ಕಂಬಳಿ ದಾರ ಕಟ್ಟಿಕೊಳ್ಳುವುದರ ಮಹತ್ವವೇನು? ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ. ಕಂಬಳಿ ದಾರವನ್ನು ಕಟ್ಟುವುದರಿಂದ ಸಿಗುವ ಪ್ರಯೋಜನಗಳು ಏನು ಈ ವಿಡಿಯೋ ನೋಡಿ
Latest Videos