Daily Devotional: ವಾಸ್ತು ಪ್ರಕಾರ ಅಂಗಡಿ ಬಾಗಿಲು ಯಾವ ದಿಕ್ಕಿನಲ್ಲಿರಬೇಕು ತಿಳಿಯಿರಿ

|

Updated on: May 09, 2024 | 7:22 AM

ನಾವು ವ್ಯಾಪಾರ ಮಾಡುವಂತಹ ಸ್ಥಳಗಳು ಅಥವಾ ದಿಕ್ಕುಗಳು (ಪೂರ್ವ, ಪಶ್ಚಿಮ, ದಕ್ಷಿಣ, ಉತ್ತರ) ನಮ್ಮ ನಮ್ಮ ಅನುಕೂಲಕ್ಕೆ ತಕ್ಕಂತೆ ಇರಬೇಕು ಎಂದೆನಿಲ್ಲ. ಉತ್ತರ ದಿಕ್ಕಿನಲ್ಲಿ ಅಂಗಡಿ ಬಾಗಿಲು ಇದ್ದರೆ ಏನೆಲ್ಲ ಉಪಯೋಗ. ವ್ಯಾಪಾರ ಹೇಗಿರಲಿದೆ ಎಂಬ ಎಲ್ಲಾ ಅಂಶಗಳನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಉತ್ತರ ನೀಡಲಿದ್ದಾರೆ. ವಿಡಿಯೋ ನೋಡಿ.

ವಾಸ್ತು (Vastu) ಪ್ರಕಾರ ದಿಕ್ಕುಗಳಿಗೆ ಬಹಳ ಮಹತ್ವದ ಸ್ಥಾನವಿದೆ. ಹೀಗಾಗಿ ಯಾವುದೇ ಒಂದು ಕೆಲಸವಾಗಬೇಕಾದರೆ ಮೊದಲು ದಿಕ್ಕುಗಳನ್ನು ಲೆಕ್ಕಾಚಾರ ಹಾಕುತ್ತಾರೆ. ಅದೇ ರೀತಿಯಾಗಿ ನಾವು ವ್ಯಾಪಾರ ಮಾಡುವಂತಹ ಸ್ಥಳಗಳು ಅಥವಾ ದಿಕ್ಕುಗಳು (ಪೂರ್ವ, ಪಶ್ಚಿಮ, ದಕ್ಷಿಣ, ಉತ್ತರ) ನಮ್ಮ ನಮ್ಮ ಅನುಕೂಲಕ್ಕೆ ತಕ್ಕಂತೆ ಇರಬೇಕು ಎಂದೆನಿಲ್ಲ. ಸಮಯಕ್ಕೆ ಸರಿಯಾಗಿ ಅಥವಾ ಪ್ರದೇಶಕ್ಕೆ ಸರಿಯಾಗಿ ನಮಗೆ ಯಾವುದೋ ಒಂದು ದಿಕ್ಕಿನಲ್ಲಿ ಬಾಗಿಲು ಇರುವ ಅಂಗಡಿ ಸಿಗಬಹುದು. ಆದರೆ ಇಂದು ಉತ್ತರ ದಿಕ್ಕಿನಲ್ಲಿ ಅಂಗಡಿ ಬಾಗಿಲು ಇದ್ದರೆ ಏನೆಲ್ಲ ಉಪಯೋಗ. ವ್ಯಾಪಾರ ಹೇಗಿರಲಿದೆ ಎಂಬ ಎಲ್ಲಾ ಅಂಶಗಳನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಉತ್ತರ ನೀಡಲಿದ್ದಾರೆ. ವಿಡಿಯೋ ನೋಡಿ.

ಮತ್ತಷ್ಟು ಅಧ್ಯಾತ್ಮ ವಿಡಿಯೋಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.