Daily Devotional: ಹಿಂದೂ ಧರ್ಮದ ಪ್ರಕಾರ ಹುಟ್ಟಿದ ದಿನ ಹೇಗೆ ಆಚರಿಸಬೇಕು? ಈ ವಿಡಿಯೋ ನೋಡಿ
ಹಿಂದೂ ಸಂಪ್ರದಾಯದಲ್ಲಿ ನಾವು ಹುಟ್ಟಿನ ಘಳಿಗೆಗೆ ಬಹಳ ಅಮೂಲ್ಯ ಅರ್ಥ ನೀಡಲಾಗಿದೆ. ಹುಟ್ಟಿನ ಸಮಯದಲ್ಲಿ ಚಂದ್ರನ ಸ್ಥಾನ ಮುಖ್ಯವಾಗುತ್ತದೆ. ಇದನ್ನು ಆಧರಿಸಿ ಜ್ಯೋತಿಶಾಸ್ತ್ರದ ಪ್ರಕಾರ ನಮ್ಮ ಭವಿಷ್ಯ ಹೇಳಲಾಗುತ್ತದೆ. ಪಾಶ್ಚಾತ್ಯ ಸಂಸ್ಕೃತಿಯಂತೆ ಇಂದು ಹುಟ್ಟುಹಬ್ಬವನ್ನು ಆಚರಿಸುತ್ತಿದ್ದೇವೆ. ಹಾಗಿದ್ದರೇ ಹಿಂದೂ ಧರ್ಮದ ಪ್ರಕಾರ ಹುಟ್ಟು ಹಬ್ಬ ಹೇಗೆ ಆಚರಿಸಬೇಕು? ವಿಡಿಯೋ ನೋಡಿ
ಹಿಂದೂ ಸಂಪ್ರದಾಯದಲ್ಲಿನ ಪ್ರತಿಯೊಂದು ಅಚರಣೆಗೂ ಒಂದು ಅರ್ಥ ಇದ್ದೇ ಇರುತ್ತದೆ. ಆದರೆ ನಾವು ಇಂದು ಕಾಲಮಾನ ಬದಲಾದಂತೆ ಪಾಶ್ಚಾತ್ಯೀಕರಣಕ್ಕೆ ಮಾರುಹೋಗಿ ಕೆಲವು ಆಚರಣೆಗಳನ್ನು ಬಿಡುತ್ತಾ ಬಂದಿದ್ದೇವೆ ಅಥವಾ ಆಚರಣೆಗಳನ್ನು ಬದಲಾವಣೆ ಮಾಡಿಕೊಳ್ಳುತ್ತಾ ಬಂದಿದ್ದೇವೆ. ಅಂಥಾ ಆಚರಣೆಗಳಲ್ಲಿ ಮುಖ್ಯವಾದ ಒಂದು ಆಚರಣೆ ಹುಟ್ಟು ಹಬ್ಬ ಅಥವಾ ಜನ್ಮದಿನ. ಹಿಂದೂ ಸಂಪ್ರದಾಯದಲ್ಲಿ ನಾವು ಹುಟ್ಟಿನ ಘಳಿಗೆಗೆ ಬಹಳ ಅಮೂಲ್ಯ ಅರ್ಥ ನೀಡಲಾಗಿದೆ. ಹುಟ್ಟಿನ ಸಮಯದಲ್ಲಿ ಚಂದ್ರನ ಸ್ಥಾನ ಮುಖ್ಯವಾಗುತ್ತದೆ. ಇದನ್ನು ಆಧರಿಸಿ ಜ್ಯೋತಿಶಾಸ್ತ್ರದ ಪ್ರಕಾರ ನಮ್ಮ ಭವಿಷ್ಯ ಹೇಳಲಾಗುತ್ತದೆ. ಹುಟ್ಟಿದ ದಿನ ಎಂದರೆ ಎಲ್ಲರಿಗೂ ಸಂಭ್ರಮದ ದಿನ. ಹಿಂದೆ ಗುರು ಹಿರಿಯರ, ದೇವರ ಆಶೀರ್ವಾದವನ್ನು ಪಡೆಯುವ ದಿನವಾಗಿದ್ದ ಹುಟ್ಟಿದ ದಿನ, ಇಂದು ವಿದೇಶ ಸಂಸ್ಕೃತಿಯಲ್ಲಿ ಕೊಚ್ಚಿಹೋಗಿದೆ. ಪಾಶ್ಚಾತ್ಯ ಸಂಸ್ಕೃತಿಯಂತೆ ಇಂದು ಹುಟ್ಟುಹಬ್ಬವನ್ನು ಆಚರಿಸುತ್ತಿದ್ದೇವೆ. ಹಾಗಿದ್ದರೇ ಹಿಂದೂ ಧರ್ಮದ ಪ್ರಕಾರ ಹುಟ್ಟು ಹಬ್ಬ ಹೇಗೆ ಆಚರಿಸಬೇಕು? ವಿಡಿಯೋ ನೋಡಿ
Latest Videos