Daily Devotional: ದಕ್ಷಿಣ ದಿಕ್ಕಿಗೆ ಅಂಗಡಿ ಬಾಗಿಲಿದ್ದರೆ ಹೀಗೆ ಮಾಡಿ

Daily Devotional: ದಕ್ಷಿಣ ದಿಕ್ಕಿಗೆ ಅಂಗಡಿ ಬಾಗಿಲಿದ್ದರೆ ಹೀಗೆ ಮಾಡಿ

ವಿವೇಕ ಬಿರಾದಾರ
|

Updated on: May 12, 2024 | 7:10 AM

ದಕ್ಷಿಣ ದಿಕ್ಕಿಗೆ ಅಂಗಡಿಯಿದ್ದರೆ ಲಾಭದ ಬದಲು ನಷ್ಟವಾಗುತ್ತದೆ ಎಂದು ಜನರು ನಂಬುತ್ತಾರೆ. ಅನೇಕ ಬಾರಿ ಅನಿವಾರ್ಯವಾಗಿ ಅಥವಾ ನಿಮಗೆ ತಿಳಿಯದೇ ದಕ್ಷಿಣ ದಿಕ್ಕಿನಲ್ಲಿರುವ ಅಂಗಡಿ ಖರೀದಿ ಮಾಡಿರುತ್ತೀರಿ. ನಿಮ್ಮ ಅಂಗಡಿಯೂ ದಕ್ಷಿಣ ದಿಕ್ಕಿನಲ್ಲಿದ್ದು ಲಾಭವಾಗಬೇಕೆಂದರೆ ಬಸವರಾಜ ಗುರೂಜಿಯ ಈ ಸಲಹೆಗಳನ್ನು ಪಾಲಿಸಿ

ಯಾವುದೇ ಮನೆ ಖರೀದಿ ಇರಲಿ ಇಲ್ಲ ಅಂಗಡಿ ಖರೀದಿ ಇರಲಿ ಮೊದಲು ಮನೆ ಬಾಗಿಲು ಯಾವ ದಿಕ್ಕಿನಲ್ಲಿದೆ ಎಂಬುದನ್ನು ನಾವು ಮೊದಲು ನೋಡ್ತೇವೆ. ವಾಸ್ತು ಪ್ರಕಾರ, ನೀವು ಮನೆ ದಿಕ್ಕನ್ನು ಗಮನಿಸದೆ ಇದ್ರೆ ಸಮಸ್ಯೆ ಎದುರಿಸಬೇಕಾಗುತ್ತದೆ. ಇದು ಅಂಗಡಿ ಮೇಲೂ ಅನ್ವಯವಾಗುತ್ತದೆ. ನೀವು ತಪ್ಪು ದಿಕ್ಕಿನಲ್ಲಿರುವ ಅಂಗಡಿ ಖರೀದಿ ಮಾಡಿದ್ರೆ ಇದ್ರಿಂದ ನಷ್ಟವುಂಟಾಗುತ್ತದೆ. ಜನರು ದಕ್ಷಿಣ ದಿಕ್ಕಿನಲ್ಲಿರುವ ಅಂಗಡಿ ಯನ್ನು ಖರೀದಿಸಲು ಇಷ್ಟಪಡೋದಿಲ್ಲ. ದಕ್ಷಿಣ ದಿಕ್ಕಿಗೆ ಅಂಗಡಿಯಿದ್ದರೆ ಲಾಭದ ಬದಲು ನಷ್ಟವಾಗುತ್ತದೆ ಎಂದು ಜನರು ನಂಬುತ್ತಾರೆ. ಅನೇಕ ಬಾರಿ ಅನಿವಾರ್ಯವಾಗಿ ಅಥವಾ ನಿಮಗೆ ತಿಳಿಯದೇ ದಕ್ಷಿಣ ದಿಕ್ಕಿನಲ್ಲಿರುವ ಅಂಗಡಿ ಖರೀದಿ ಮಾಡಿರುತ್ತೀರಿ. ನಿಮ್ಮ ಅಂಗಡಿಯೂ ದಕ್ಷಿಣ ದಿಕ್ಕಿನಲ್ಲಿದ್ದು ಲಾಭವಾಗಬೇಕೆಂದರೆ ಬಸವರಾಜ ಗುರೂಜಿಯ ಈ ಸಲಹೆಗಳನ್ನು ಪಾಲಿಸಿ.