Daily Devotional: ಉರುಳು ಸೇವೆಯಿಂದ ಏನೆಲ್ಲ ಪ್ರಯೋಜನಗಳಿವೆ? ವಿಡಿಯೋ ನೋಡಿ
ದೇವರಿಗೆ ಭಕ್ತಿ ಸಮರ್ಪಣೆ ಅಥವಾ ಒಲಿಸಿಕೊಳ್ಳಲು ಹಿಂದೂ ಧರ್ಮದಲ್ಲಿ ಹಲವು ವಿಧಾನಗಳಿವೆ. ಅದು ಮನೆಯಲ್ಲಿ ಆಗಿರಬಹುದು ಅಥವಾ ದೇವಸ್ಥಾನಗಳಲ್ಲಿ ಆಗಿರಬಹುದು. ಉರುಳು ಸೇವೆ ಏಕೆ ಮಾಡಬೇಕು? ಇದರ ಮಹತ್ವವೇನು ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ....
ದೇವರಿಗೆ ಭಕ್ತಿ ಸಮರ್ಪಣೆ ಅಥವಾ ಒಲಿಸಿಕೊಳ್ಳಲು ಹಿಂದೂ ಧರ್ಮದಲ್ಲಿ ಹಲವು ವಿಧಾನಗಳಿವೆ. ಅದು ಮನೆಯಲ್ಲಿ ಆಗಿರಬಹುದು ಅಥವಾ ದೇವಸ್ಥಾನಗಳಲ್ಲಿ ಆಗಿರಬಹುದು. ದೇವಸ್ಥಾನಗಳಲ್ಲಿ ದೇವರಿಗೆ ಕಾಣಿಕೆ, ಸೇವೆ, ಅನ್ನಸಂತರ್ಪಣೆ, ಉರುಳು ಸೇವೆ ಹೀಗೆ ಹಲವು ವಿಧಾನಗಳ ಮೂಲಕ ಭಕ್ತರು ತಮ್ಮ ಭಕ್ತಿಯನ್ನು ಸಮರ್ಪಿಸುತ್ತಾರೆ. ಇದರಲ್ಲಿ ಉರುಳು ಸೇವೆ ಪ್ರಮುಖವಾಗಿದೆ. ಉರುಳು ಸೇವೆ ಏಕೆ ಮಾಡಬೇಕು? ಇದರ ಮಹತ್ವವೇನು ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ….
Latest Videos