Daily Devotional: ಪ್ರತಿದಿನ ಜಯಕ್ಕೆ ಏನು ಮಾಡಬೇಕು? ವಿಡಿಯೋ ನೋಡಿ

Daily Devotional: ಪ್ರತಿದಿನ ಜಯಕ್ಕೆ ಏನು ಮಾಡಬೇಕು? ವಿಡಿಯೋ ನೋಡಿ

ವಿವೇಕ ಬಿರಾದಾರ
|

Updated on:Dec 07, 2024 | 6:46 AM

ನಿತ್ಯ ನಾವು ಮಾಡುವ ಯಾವುದೇ ಕೆಲಸದಲ್ಲಿ ಯಶಸ್ಸು ಕಾಣಲೇಬೇಕು ಎಂದು ಆ ಕಾರ್ಯವನ್ನು ಮಾಡುತ್ತೇವೆ. ಸ್ಪರ್ಧಾರ್ಥಿಗಳು ಜಯಗಳಿಸಲೇ ಬೇಕು ಎಂದು ಸ್ಪರ್ಧೆಗೆ ಇಳಿಯುತ್ತಾರೆ. ಗೆಲುವು ಅಥವಾ ಯಶಸ್ಸು ನಮ್ಮದಾಗಬೇಕಾದರೆ ನಿತ್ಯ ಪರಿಶ್ರಮ ಅವಶ್ಯಕ. ಪ್ರತಿದಿನ ಜಯಕ್ಕೆ ಏನು ಮಾಡಬೇಕು ಎಂಬುವುದನ್ನು ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ತಿಳಿಸಿದ್ದಾರೆ.

ನಿತ್ಯ ನಾವು ಮಾಡುವ ಯಾವುದೇ ಕೆಲಸದಲ್ಲಿ ಯಶಸ್ಸು ಕಾಣಲೇಬೇಕು ಎಂದು ಆ ಕಾರ್ಯವನ್ನು ಮಾಡುತ್ತೇವೆ. ಸ್ಪರ್ಧಾರ್ಥಿಗಳು ಜಯಗಳಿಸಲೇ ಬೇಕು ಎಂದು ಸ್ಪರ್ಧೆಗೆ ಇಳಿಯುತ್ತಾರೆ. ಗೆಲುವು ಅಥವಾ ಯಶಸ್ಸು ನಮ್ಮದಾಗಬೇಕಾದರೆ ನಿತ್ಯ ಪರಿಶ್ರಮ ಅವಶ್ಯಕ. ಇದರ ಜೊತೆಗೆ ಭಗವಂತನ ಆಶಿರ್ವಾದ ಮತ್ತು ಗ್ರಹಗಳ ಪ್ರಭಾವ ಹಾಗೂ ರಾಶಿ ಕೂಡ ಅತ್ಯಗತ್ಯವಾಗಿದೆ. ಪ್ರತಿದಿನ ಜಯಕ್ಕೆ ಏನು ಮಾಡಬೇಕು ಎಂಬುವುದನ್ನು ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ತಿಳಿಸಿದ್ದಾರೆ.

Published on: Dec 07, 2024 06:45 AM