Daily Devotional: ಮನೆಯಲ್ಲಿ ಗೋಡೆಗೆ ಗಡಿಯಾರ ಯಾವ ದಿಕ್ಕಿಗೆ ಹಾಕಬೇಕು
ಸ್ವಂತ ಮನೆಯಾಗಲಿ ಬಾಡಿಗೆ ಮನೆಯಾಗಲಿ ಎಲ್ಲರೂ ಗಡಿಯಾರವನ್ನು ಮನೆಯಲ್ಲಿ ಇಟ್ಟಿರುತ್ತೇವೆ. ಗಡಿಯಾರವನ್ನು ಯಾವ ದಿಕ್ಕಲ್ಲಾದರೂ ಇಟ್ಟಿರುತ್ತೇವೆ. ಅದರದ್ದೇ ಆದ ಆಧ್ಯಾತ್ಮಿಕ ಕಾರಣಗಳಿವೆ. ಮನೆಯಲ್ಲಿ ಗೋಡೆಗೆ ಗಡಿಯಾರ ಯಾವ ದಿಕ್ಕಿಗೆ ಹಾಕಬೇಕು ಎನ್ನುವುದನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ.
ಬೆಂಗಳೂರು, ಅಕ್ಟೋಬರ್ 7: ಸ್ವಂತ ಮನೆಯಾಗಲಿ ಬಾಡಿಗೆ ಮನೆಯಾಗಲಿ ಎಲ್ಲರೂ ಗಡಿಯಾರವನ್ನು ಮನೆಯಲ್ಲಿ ಇಟ್ಟಿರುತ್ತೇವೆ. ಕೈಗಡಿಯಾರವನ್ನೂ ಹಲವರು ಹಲವು ರೀತಿಯಲ್ಲಿ ಕಟ್ಟುತ್ತಾರೆ. ಇವೆಲ್ಲವಕ್ಕೂ ಅದರದ್ದೇ ಆದ ಆಧ್ಯಾತ್ಮಿಕ ಕಾರಣಗಳಿವೆ. ಮನೆಯಲ್ಲಿ ಗೋಡೆಗೆ ಗಡಿಯಾರ ಯಾವ ದಿಕ್ಕಿಗೆ ಹಾಕಬೇಕು ಎನ್ನುವುದನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ.
Published on: Oct 07, 2025 07:21 AM
