Daily Devotional: ದೇವರಿಗೆ ಅಲಂಕರಿಸುವ ಆಭರಣಗಳು ಹೇಗಿರಬೇಕು? ಈ ವಿಡಿಯೋ ನೋಡಿ
ನಮ್ಮ ಮನೆಯಲ್ಲಿನ ದೇವರಿಗೆ ಯಾವ ಆಭರಣ ತೊಡಿಸಬೇಕು? ಯಾವ ರೀತಿ ತೊಡಿಸಬೇಕು? ಯಾವ ಆಭರಣಗಳಿಂದ ದೇವರು ಸಂತೃಪ್ತಿ ಪಡುತ್ತಾರೆ ಎಂಬುವುದನ್ನು ಬಸವರಾಜ ಗುರೂಜಿ ತಿಳಿಸಿದ್ದಾರೆ. ವಿಡಿಯೋ ನೋಡಿ.
ದೇವರ ಮೂರ್ತಿಗೆ ಆಭರಣಗಳು ಭಾರತದ ಸಾಂಪ್ರದಾಯಿಕ ಹಾಗೂ ಕಲಾತ್ಮಕ ಕರಕುಶಲತೆಯನ್ನು ಬಿಂಬಿಸುತ್ತದೆ. ಆಭರಣಗಳು ಅಲಂಕಾರಕ್ಕೆ ಅತ್ಯಂತ ಆಕರ್ಷಣೆ ಹಾಗೂ ವಿಶೇಷತೆಯನ್ನು ನೀಡುತ್ತದೆ. ದೇವರಿಗೆ ಯಾವ ಆಭರಣಗಳನ್ನು ತೊಡಿಸಬೇಕು? ಆಯಾ ಮಹೋತ್ಸವ, ಹಬ್ಬ, ಆಚರಣೆಗಳ ತಕ್ಕ ಹಾಗೆ ದೇವಸ್ಥಾನಗಳಲ್ಲಿ ದೇವರಿಗೆ ಆಭರಣಗಳನ್ನು ತೊಡಿಸುತ್ತಾರೆ. ಈ ಆಭರಣಗಳು ದೇವರಿಗೆ ಮಾತ್ರ ಸೀಮಿತವಾಗಿರುತ್ತವೆ. ಆದರೆ, ನಮ್ಮ ಮನೆಯಲ್ಲಿನ ದೇವರಿಗೆ ಯಾವ ಆಭರಣ ತೊಡಿಸಬೇಕು? ಯಾವ ರೀತಿ ತೊಡಿಸಬೇಕು? ಯಾವ ಆಭರಣಗಳಿಂದ ದೇವರು ಸಂತೃಪ್ತಿ ಪಡುತ್ತಾರೆ ಎಂಬುವುದನ್ನು ಬಸವರಾಜ ಗುರೂಜಿ ತಿಳಿಸಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos