Daily Devotional: ಬೆರಳಿಗೆ ಎಂಜಲು ಹಚ್ಚಿ ಹಣ ಎಣಿಸಬಾರದು ಏಕೆ? ವಿಡಿಯೋ ನೋಡಿ
ಹಣ ಸಂಪಾದನೆ ಎಷ್ಟು ಮುಖ್ಯನೋ ಅಷ್ಟೇ ಉಳಿತಾಯ ಮಾಡುವುದು ಮುಖ್ಯ. ಕೆಲವೊಬ್ಬರು ಹಣ ಎಣಿಸುವಾಗ ಎಂಜಲು ಹಚ್ಚಿ ಎಣಿಸುತ್ತಾರೆ. ಆದರೆ, ಎಂಜಲು ಹಚ್ಚಿ ಹಣ ಎಣಿಸಬಾರದು ಏಕೆ ಗೊತ್ತಾ? ಒಂದು ವೇಳೆ ಹಾಗೆ ಎಣಿಸಿದರೂ ಏನಾಗುತ್ತದೆ? ತಿಳಿಯಲು ಈ ವಿಡಿಯೋ ನೋಡಿ.
ಹಣ ಇಲ್ಲದವನು ಹೆಣಕ್ಕೆ ಸಮಾನ ಎಂಬ ಮಾತು ಇದೆ. ನಿತ್ಯ ಜೀವನಕ್ಕೆ ಹಣ ಬಹಳ ಮುಖ್ಯ. ಹಿಂದೂ ಧರ್ಮದಲ್ಲಿ ಹಣವನ್ನು ಲಕ್ಷ್ಮೀ ದೇವಿ ಎಂದು ಕರೆಯುತ್ತೇವೆ, ಪೂಜಿಸುತ್ತೇವೆ. ಹಣ ಸಂಪಾದನೆ ಬಲು ಕಷ್ಟ, ಸಂಪಾದಿಸಿದ ಮೇಲೆ ಅದನ್ನು ಬಳಸಲು ವಿವೇಕ ಬೇಕು. ಹಣ ಸಂಪಾದನೆ ಎಷ್ಟು ಮುಖ್ಯನೋ ಅಷ್ಟೇ ಉಳಿತಾಯ ಮಾಡುವುದು ಮುಖ್ಯ. ಕೆಲವೊಬ್ಬರು ಹಣ ಎಣಿಸುವಾಗ ಎಂಜಲು ಹಚ್ಚಿ ಎಣಿಸುತ್ತಾರೆ. ಆದರೆ, ಎಂಜಲು ಹಚ್ಚಿ ಹಣ ಎಣಿಸಬಾರದು ಏಕೆ ಗೊತ್ತಾ? ಒಂದು ವೇಳೆ ಹಾಗೆ ಎಣಿಸಿದರೂ ಏನಾಗುತ್ತದೆ? ತಿಳಿಯಲು ಈ ವಿಡಿಯೋ ನೋಡಿ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ