Daily Devotional: ಏಳು ಕುದುರೆಗಳ ಫೋಟೋ ಮನೆಯಲ್ಲಿ ಯಾಕೆ ಹಾಕಬೇಕು? ಈ ವಿಡಿಯೋ ನೋಡಿ

Daily Devotional: ಏಳು ಕುದುರೆಗಳ ಫೋಟೋ ಮನೆಯಲ್ಲಿ ಯಾಕೆ ಹಾಕಬೇಕು? ಈ ವಿಡಿಯೋ ನೋಡಿ

ವಿವೇಕ ಬಿರಾದಾರ
|

Updated on: May 27, 2024 | 6:44 AM

ವಾಸ್ತು ನಂಬುವವರ ಮನೆಯಲ್ಲಿ ಏಳು ಕುದುರೆಗಳ ಪೇಂಟಿಂಗ್ ಇರುವುದನ್ನು ನೀವು ನೋಡಿಯೇ ಇರುತ್ತೀರಿ. ಆ ಚಿತ್ರ ಮನೆಯ ಅಲಂಕಾರಕ್ಕೆ ಇಟ್ಟಿರಬಹುದು ಎಂದು ಬಹುತೇಕರು ಅಂದುಕೊಂಡಿರುತ್ತಾರೆ. ಆದರೆ ಅಲಂಕಾರದ ಜೊತೆಗೆ ವಾಸ್ತು ಕಾರಣವೂ ಇದೆ. ಈ ಕುರಿತು ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ.

ವಾಸ್ತು ನಂಬುವವರ ಮನೆಯಲ್ಲಿ ಏಳು ಕುದುರೆಗಳ ಪೇಂಟಿಂಗ್ ಇರುವುದನ್ನು ನೀವು ನೋಡಿಯೇ ಇರುತ್ತೀರಿ. ಆ ಚಿತ್ರ ಮನೆಯ ಅಲಂಕಾರಕ್ಕೆ ಇಟ್ಟಿರಬಹುದು ಎಂದು ಬಹುತೇಕರು ಅಂದುಕೊಂಡಿರುತ್ತಾರೆ. ಆದರೆ ಅಲಂಕಾರದ ಜೊತೆಗೆ ವಾಸ್ತು ಕಾರಣವೂ ಇದೆ. ಆ ಏಳು ಕುದುರೆಯ ಪೇಂಟಿಂಗ್ ಅನ್ನು ಮನೆಯಲ್ಲಿ ಇಟ್ಟಿದ್ದರೆ ಅದರಿಂದ ಮನೆಯಲ್ಲಿ ಶಾಂತಿ ನೆಲೆಸುತ್ತದೆ ಎಂದು ವಾಸ್ತು ತಿಳಿಸುತ್ತದೆ. ಹಣಕಾಸು ಸಮಸ್ಯೆಯೂ ಎದುರಾಗುವುದಿಲ್ಲ ಎನ್ನಲಾಗುತ್ತದೆ. ಅಷ್ಟೇ ಅಲ್ಲ ಆ ಏಳು ಕುದುರೆ ಚಿತ್ರದಿಂದ ಬಹಳಷ್ಟು ಉಪಯೋಗಗಳು ಇವೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಈ ಕುರಿತು ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ.