AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Daily Devotional: ಮಹಿಳೆಯರು ರಾತ್ರಿ ಕನ್ನಡಿ ನೋಡಬಾರದು ಏಕೆ?

Daily Devotional: ಮಹಿಳೆಯರು ರಾತ್ರಿ ಕನ್ನಡಿ ನೋಡಬಾರದು ಏಕೆ?

ವಿವೇಕ ಬಿರಾದಾರ
ವಿವೇಕ ಬಿರಾದಾರ|

Updated on: Oct 19, 2024 | 6:58 AM

Share

ಹೆಣ್ಣುಮಕ್ಕಳು ಅಲಂಕಾರ ಪ್ರೀಯರು. ಹೆಣ್ಣುಮಕ್ಕಳು ತಾವು ಸುಂದರವಾಗಿ ಕಾಣಬೇಕು ಅಂತ ಬಹಳ ಆಸೆ ಇರುತ್ತದೆ. ತಾವು ಸುಂದರವಾಗಿ ಕಾಣಲು ಗಂಟೆಗಟ್ಟಲೇ ಕನ್ನಡಿ ಮುಂದೆ ನಿಂತು ಮೇಕಪ್​ ಮಾಡಿಕೊಳ್ಳುವುದು ಉಂಟು. ಮಹಿಳೆಯರು ರಾತ್ರಿಯ ಸಮಯದಲ್ಲಿ ಕನ್ನಡಿ ನೋಡಬಾರದು ಯಾಕೆ? ಈ ವಿಡಿಯೋ ನೋಡಿ.

ಹೆಣ್ಣುಮಕ್ಕಳು ಅಲಂಕಾರ ಪ್ರೀಯರು. ಹೆಣ್ಣುಮಕ್ಕಳು ತಾವು ಸುಂದರವಾಗಿ ಕಾಣಬೇಕು ಅಂತ ಬಹಳ ಆಸೆ ಇರುತ್ತದೆ. ತಾವು ಸುಂದರವಾಗಿ ಕಾಣಲು ಗಂಟೆಗಟ್ಟಲೇ ಕನ್ನಡಿ ಮುಂದೆ ನಿಂತು ಮೇಕಪ್​ ಮಾಡಿಕೊಳ್ಳುವುದು ಉಂಟು. ಆದರೆ ಮಹಿಳೆಯರು ರಾತ್ರಿಯ ಸಮಯದಲ್ಲಿ ಕನ್ನಡಿ ನೋಡಬಾರದು ಎಂಬ ಮಾತು ಇದೆ. ಹಾಗಿದ್ದರೆ ಯಾಕೆ ರಾತ್ರಿ ಸಮಯದಲ್ಲಿ ಕನ್ನಡಿ ನೋಡಬಾರದು ಎಂಬ ಪ್ರಶ್ನೆಗೆ ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ತಿಳಿಸಿದ್ದಾರೆ.

Follow Us
Vivek Biradar
Vivek Biradar

ಮೂಲತಃ ಧಾರವಾಡ ಜಿಲ್ಲೆಯ ಹುಬ್ಬಳ್ಳಿಯವ. ಪ್ರಸ್ತುತ ಬೆಂಗಳೂರಿನಲ್ಲಿ ವಾಸಿಸುತ್ತಿದ್ದೇನೆ. ಕಳೆದ ಮೂರು ವರ್ಷಗಳಿಂದ ಡಿಜಿಟಲ್​ ಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಚಲಿತ ವಿದ್ಯಮಾನ, ರಾಜಕೀಯ, ಅಪರಾಧ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದೇನೆ.