AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Daily Horoscope: ತುಲಾ ಸಂಯೋಗ ರಾಶಿ ಫಲ; ಸರ್ಕಾರಿ ನೌಕರರಿಗೆ ತುಂಬ ಒಳ್ಳೆಯದಾಗಲಿದೆ

Daily Horoscope: ತುಲಾ ಸಂಯೋಗ ರಾಶಿ ಫಲ; ಸರ್ಕಾರಿ ನೌಕರರಿಗೆ ತುಂಬ ಒಳ್ಳೆಯದಾಗಲಿದೆ

ವಿವೇಕ ಬಿರಾದಾರ
|

Updated on: May 15, 2024 | 10:46 AM

Share

ಜ್ಯೋತಿಷ್ಯದ ಪ್ರಕಾರ, ನಮ್ಮ ದೈನಂದಿನ ಜೀವನವು ಗ್ರಹಗಳ ಚಲನ-ವಲನಗಳಿಂದ ಪ್ರಭಾವಿತವಾಗಿದೆ. ಇಂದಿನ (ಮೇ 15) ರ ಗ್ರಹಗಳ ಚಲನವಲನ ಹೇಗಿದೆ? ತುಲಾ ರಾಶಿ ಫಲಾಫಲವನ್ನು ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಉತ್ತರಾಯಣ, ವಸಂತ ಋತು, ಮೇಷ ಮಾಸ, ಮಹಾನಕ್ಷತ್ರ: ಕೃತ್ತಿಕಾ, ಮಾಸ: ವೈಶಾಖ, ಪಕ್ಷ: ಶುಕ್ಲ, ವಾರ: ಬುಧ, ತಿಥಿ: ಅಷ್ಟಮೀ, ನಿತ್ಯನಕ್ಷತ್ರ: ಆಶ್ಲೇಷ, ಯೋಗ: ಗಂಡ, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 06 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 52 ನಿಮಿಷಕ್ಕೆ, ರಾಹು ಕಾಲ 12:29 ರಿಂದ 14:05ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 07:42 ರಿಂದ 09:18ರ ವರೆಗೆ, ಗುಳಿಕ ಕಾಲ ಬೆಳಗ್ಗೆ 10:53 ರಿಂದ ಮಧ್ಯಾಹ್ನ 12:29ರ ವರೆಗೆ.

ತುಲಾ ರಾಶಿಯವರ ಅಂಗಾರಕ ಯೋಗದ ಫಲಾಫಲ: 2 ಮತ್ತು 7 ರ ಅಧಿಪತಿಯಾಗಿರುವ ಅಂಗಾರಕ 6ನೇ ಮನೆಯಲ್ಲಿ ಅಂಗಾರಕ ಯೋಗ ಸಂಭವಿಸುತ್ತದೆ. 9, 12 ಮತ್ತು 1 ಅಂಗಾರಕ ದೃಷ್ಟಿ ಇದೆ. ನ್ಯಾಯಾಲಯಿಂದ ಶುಭ ಸಮಾಚಾರ ತಿಳಿಯುತ್ತದೆ. ವ್ಯವಹಾರದಲ್ಲಿ ಶುಭವಾಗುತ್ತದೆ. ಆತ್ಮಸ್ತೈರ್ಯ ಚೆನ್ನಾಗಿರುತ್ತದೆ. ಹಳೆ ಬಾಕಿ ವಸೂಲಿ ಆಗುತ್ತದೆ. ವ್ಯಾಪಾರಸ್ಥರಿಗೆ ಶುಭವಾಗುತ್ತದೆ. ಸರ್ಕಾರಿ ನೌಕರರಿಗೆ ತುಂಬ ಒಳ್ಳೆಯದಾಗಲಿದೆ.

Follow Us
Vivek Biradar
Vivek Biradar

ಮೂಲತಃ ಧಾರವಾಡ ಜಿಲ್ಲೆಯ ಹುಬ್ಬಳ್ಳಿಯವ. ಪ್ರಸ್ತುತ ಬೆಂಗಳೂರಿನಲ್ಲಿ ವಾಸಿಸುತ್ತಿದ್ದೇನೆ. ಕಳೆದ ಮೂರು ವರ್ಷಗಳಿಂದ ಡಿಜಿಟಲ್​ ಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಚಲಿತ ವಿದ್ಯಮಾನ, ರಾಜಕೀಯ, ಅಪರಾಧ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದೇನೆ.

Read More