Horoscope Today 19 January: ಇಂದು ಈ ರಾಶಿಯವರಿಗೆ ಖರ್ಚು ಹೆಚ್ಚಾಗಲಿದೆ!
ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು 19 ಜನವರಿ 2026 ರ ದ್ವಾದಶ ರಾಶಿಗಳ ಫಲಾಫಲವನ್ನು ಪ್ರಸ್ತುತಪಡಿಸಿದ್ದಾರೆ. ಇದು ಸೋಮವಾರವಾಗಿದ್ದು, ವಿಶ್ವಾವಸುನಾಮ ಸಂವತ್ಸರದ ಈ ದಿನ ಉತ್ತರಾಯಣ, ಮಾಗ ಮಾಸ, ಶಿಶಿರ ಋತು, ಶುಕ್ಲಪಕ್ಷ, ಪಾಡ್ಯ, ವಜ್ರಯೋಗ, ಉತ್ತರಾಷಾಢ ನಕ್ಷತ್ರ, ಕಿಂಸ್ತುಘ್ನ ಕರಣ ಇರುತ್ತದೆ. ರಾಹುಕಾಲ ಬೆಳಿಗ್ಗೆ 8:10 ರಿಂದ 9:37 ರ ತನಕ ಇರಲಿದೆ.

ಇಂದಿನಿಂದ ಮಾಗ ಮಾಸ ಪ್ರಾರಂಭವಾಗಿದ್ದು, ಭಕ್ತಿ ಮತ್ತು ಭಗವಂತನ ಒಲಿಸಿಕೊಳ್ಳಲು ಈ ಮಾಸ ವಿಶೇಷವಾಗಿದೆ. ಪ್ರತಿ ಪೂಜೆ, ಪ್ರತಿ ಜಪ ಕೂಡ ಪರಿಪೂರ್ಣತೆಯನ್ನು ನೀಡುತ್ತದೆ. ರವಿ ಮತ್ತು ಚಂದ್ರ ಇಬ್ಬರೂ ಮಕರ ರಾಶಿಯಲ್ಲಿ ಸಂಚಾರ ಮಾಡಲಿದ್ದಾರೆ. ಈ ದಿನ ಕಾನಂಗಿ ಶ್ರೀನಿವಾಸ ಧ್ವಜ, ಹಿರಿಯೂರು ತೇರು ಮಲ್ಲೇಶ್ವರ ರಥೋತ್ಸವ, ರಾಣಾ ಪ್ರತಾಪ್ ಸಿಂಹರ ಪುಣ್ಯ ದಿನ, ಮತ್ತು ಕಾರ್ಮಾರು ಮಹಾವಿಷ್ಣು ಉತ್ಸವದಂತಹ ವಿಶೇಷ ದಿನಗಳು ಇವೆ ಎಂದು ಡಾ. ಬಸವರಾಜ್ ಗುರೂಜಿ ಹೇಳಿದ್ದಾರೆ.
Published on: Jan 19, 2026 07:05 AM