Daily Horoscope: ಶುಕ್ರವಾರದ ದಿನಭವಿಷ್ಯ; ಗ್ರಹಗಳ ಸಂಚಾರ, ಶುಭ, ಅಶುಭ ಬಗ್ಗೆ ತಿಳಿಯಿರಿ

|

Updated on: Dec 13, 2024 | 6:45 AM

ಬಸವರಾಜ ಗುರೂಜಿ ಅವರು ಇಂದಿನ ರಾಶಿ ಭವಿಷ್ಯ ಮತ್ತು ನಿತ್ಯ ಪಂಚಾಂಗವನ್ನು ತಿಳಿಸಿದ್ದಾರೆ. ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಮಾರ್ಗಶಿರ ಮಾಸದ ಶುಕ್ಲ ಪಕ್ಷದ ದ್ವಾದಶೀ ತಿಥಿಯ ಭವಿಷ್ಯವನ್ನು ವಿವರಿಸಲಾಗಿದೆ. ಗ್ರಹಗಳ ಸ್ಥಿತಿ, ಶುಭ ಮತ್ತು ಅಶುಭ ಸಮಯಗಳನ್ನು ತಿಳಿಸಲಾಗಿದೆ. ಪ್ರತಿಯೊಂದು ರಾಶಿಯವರಿಗೂ ಇಂದಿನ ಶುಭ, ಅಶುಭದ ಬಗ್ಗೆಯೂ ತಿಳಿಸಿದ್ದಾರೆ.

ಸನಾತನ ಹಿಂದೂ ಧರ್ಮದಲ್ಲಿ ರಾಶಿ ಭವಿಷ್ಯ ಅಥವಾ ದಿನ ಭವಿಷ್ಯಕ್ಕೆ (Horoscope) ಹೆಚ್ಚು ಪ್ರಾಶಸ್ತ್ಯ ನೀಡಲಾಗಿದೆ. ನಮ್ಮ ರಾಶಿಯಲ್ಲಿ ಗ್ರಹಗಳ ಸಂಚಾರ ಹೇಗಿದೆ? ನಾವು ಕೈಗೊಳ್ಳುವ ಕಾರ್ಯಗಳು ಫಲನೀಡುತ್ತವಾ? ಇಂದಿನ ಭವಿಷ್ಯ ಯಾವ ರೀತಿಯಾಗಿ ಇದೆ ಎಂಬುವುದನ್ನು ರಾಶಿ ಭವಿಷ್ಯದಲ್ಲಿ ಗೊತ್ತಾಗುತ್ತದೆ. ಇಂದಿನ ರಾಶಿ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ತಜ್ಞ ಬಸವರಾಜ ಗುರೂಜಿ ತಿಳಿಸಿದ್ದಾರೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ವೃಶ್ಚಿಕ ಮಾಸ, ಮಹಾನಕ್ಷತ್ರ: ಜ್ಯೇಷ್ಠಾ, ಮಾಸ: ಮಾರ್ಗಶಿರ, ಪಕ್ಷ: ಶುಕ್ಲ, ವಾರ: ಶುಕ್ರ, ತಿಥಿ: ದ್ವಾದಶೀ, ನಿತ್ಯನಕ್ಷತ್ರ: ಅಶ್ವಿನೀ, ಯೋಗ: ಪರಿಘ, ಕರಣ: ಬವ, ಸೂರ್ಯೋದಯ ಬೆಳಗ್ಗೆ 06 ಗಂಟೆ 49 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 03 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 01:51 ರಿಂದ 03:15ರ ವರೆಗೆ, ಯಮಘಂಡ ಕಾಲ ಬೆಳಿಗ್ಗೆ 06:49 ರಿಂದ 08:14 ರವರೆಗೆ, ಗುಳಿಕ ಕಾಲ 09:38 ರಿಂದ 11:02 ರವರೆಗೆ.

Published on: Dec 13, 2024 06:35 AM