AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇರಾನ್‌ನ ಶಾಲೆ ಮೇಲೆ ಇಸ್ರೇಲ್ ದಾಳಿ; 40 ವಿದ್ಯಾರ್ಥಿನಿಯರ ಸಾವು, ಪೋಷಕರ ಗೋಳಾಟ

ಇರಾನ್‌ನ ಶಾಲೆ ಮೇಲೆ ಇಸ್ರೇಲ್ ದಾಳಿ; 40 ವಿದ್ಯಾರ್ಥಿನಿಯರ ಸಾವು, ಪೋಷಕರ ಗೋಳಾಟ

ಸುಷ್ಮಾ ಚಕ್ರೆ
|

Updated on: Feb 28, 2026 | 10:56 PM

Share

ಇರಾನ್ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯ ವೇಳೆ ವಾಯುನೆಲೆಗಳು, ಅನೇಕ ಕಟ್ಟಡಗಳು ನೆಲಸಮವಾಗಿವೆ. ಇದರ ನಡುವೆ ಹೃದಯವಿದ್ರಾವಕ ಘಟನೆಯೊಂದು ನಡೆದಿದ್ದು, ದಕ್ಷಿಣ ಇರಾನ್‌ನ ಹಾರ್ಮೋಜ್ಗನ್ ಪ್ರಾಂತ್ಯದಲ್ಲಿರುವ ಮಿನಾಬ್‌ನಲ್ಲಿರುವ ಪ್ರಾಥಮಿಕ ಬಾಲಕಿಯರ ಶಾಲೆಯ ಮೇಲೆ ಇಸ್ರೇಲಿ ದಾಳಿ ನಡೆದಿದೆ. ಇದರಿಂದ ಆ ಶಾಲೆಯೊಳಗಿದ್ದ 40 ವಿದ್ಯಾರ್ಥಿನಿಯರ ದೇಹ ಛಿದ್ರವಾಗಿದೆ. ಆ ಶಾಲೆಯ ಅವಶೇಷಗಳಡಿ ತಮ್ಮ ಮಕ್ಕಳ ದೇಹಗಳನ್ನು ಹುಡುಕುತ್ತಾ ಪೋಷಕರು ಗೋಳಾಡುವ ದೃಶ್ಯ ಮನಕಲಕುವಂತಿತ್ತು.

ಟೆಹ್ರಾನ್, ಫೆಬ್ರವರಿ 28: ಇರಾನ್ ಮೇಲೆ ಇಸ್ರೇಲ್ (Israel Attack) ನಡೆಸಿದ ವೈಮಾನಿಕ ದಾಳಿಯ ವೇಳೆ ವಾಯುನೆಲೆಗಳು, ಅನೇಕ ಕಟ್ಟಡಗಳು ನೆಲಸಮವಾಗಿವೆ. ಇದರ ನಡುವೆ ಹೃದಯವಿದ್ರಾವಕ ಘಟನೆಯೊಂದು ನಡೆದಿದ್ದು, ದಕ್ಷಿಣ ಇರಾನ್‌ನ ಹಾರ್ಮೋಜ್ಗನ್ ಪ್ರಾಂತ್ಯದಲ್ಲಿರುವ ಮಿನಾಬ್‌ನಲ್ಲಿರುವ ಪ್ರಾಥಮಿಕ ಬಾಲಕಿಯರ ಶಾಲೆಯ ಮೇಲೆ ಇಸ್ರೇಲಿ ದಾಳಿ ನಡೆದಿದೆ. ಇದರಿಂದ ಆ ಶಾಲೆಯೊಳಗಿದ್ದ 40 ವಿದ್ಯಾರ್ಥಿನಿಯರ ದೇಹ ಛಿದ್ರವಾಗಿದೆ. ಆ ಶಾಲೆಯ ಅವಶೇಷಗಳಡಿ ತಮ್ಮ ಮಕ್ಕಳ ದೇಹಗಳನ್ನು ಹುಡುಕುತ್ತಾ ಪೋಷಕರು ಗೋಳಾಡುವ ದೃಶ್ಯ ಮನಕಲಕುವಂತಿತ್ತು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Follow Us