Daily Horoscope: ಈ ರಾಶಿಯವರಿಗಿಂದು 5 ರಾಶಿಗಳ ಶುಭ ಫಲ
ಗುರುವಿನ ಅನುಗ್ರಹ ಪಡೆಯುವ ದೃಷ್ಟಿಯಲ್ಲಿ ವಿಶೇಷವಾಗಿರುವ ಗುರುವಾರದ ಈ ದಿನದ ದ್ವಾದಶ ರಾಶಿಗಳ ಭವಿಷ್ಯ, ಫಲಾಫಲ ಹೇಗಿದೆ ಎಂಬುದನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ತಜ್ಞ ಬಸವರಾಜ ಗುರೂಜಿ ವಿವರಿಸಿದ್ದಾರೆ. ವಿವರಗಳಿಗೆ ವಿಡಿಯೋ ನೋಡಿ.
05 ಡಿಸೆಂಬರ್ 2024 ರ ಗುರುವಾರದಂದು ಕ್ರೋಧೀ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಮಾರ್ಗಶಿರ ಮಾಸ, ಶುಕ್ಲಪಕ್ಷದ ಈ ದಿನ ಗುರುವಿನ ಅನುಗ್ರಹ ಪಡೆಯಲು ಅತ್ಯುತ್ತಮವಾದ ಈ ದಿನ ಹಾಗೂ ಶುಕ್ಲ ಪಕ್ಷದ ಚೌತಿಯ (ವಿನಾಯಕೀ ಚೌತಿ) ದಿನವಾಗಿದೆ. ಇಂದು ನಾವು ಎಲ್ಲಿ ಇದ್ದೇವೋ ಅಲ್ಲಿಯ ವಿನಾಯಕನನ್ನು ಸ್ಮರಿಸಿದರೆ ಅತ್ಯುತ್ತಮ ಫಲ ದೊರೆಯಲಿದೆ. ಇಂದು ಮಹಾ ಮಾರ್ಗಶಿರ ಲಕ್ಷ್ಮೀ ವ್ರತವನ್ನು ಆಚರಿಸಲು ಕೂಡ ಉತ್ತಮ ದಿನವಾಗಿದೆ. ಈ ಶುಭದಿನದಂದು ದ್ವಾದಶ ರಾಶಿಗಳ ಭವಿಷ್ಯ ಹೇಗಿರಲಿದೆ ಎಂಬುದನ್ನು ಇಲ್ಲಿರುವ ವಿಡಿಯೋದಲ್ಲಿ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ತಜ್ಞ ಬಸವರಾಜ ಗುರೂಜಿ ವಿವರಿಸಿದ್ದಾರೆ. ವಿವರಗಳಿಗೆ ವಿಡಿಯೋ ನೋಡಿ.