Loading video

Daily Horoscope: ರಾಮನವಮಿ, ಯಾವೆಲ್ಲಾ ರಾಶಿಗಳಿಗೆ ಶ್ರೀರಾಮನ ಕೃಪೆ ಇರಲಿದೆ ತಿಳಿಯಿರಿ

|

Updated on: Apr 06, 2025 | 7:05 AM

ಶ್ರೀರಾಮನವಮಿಯಂದು ದ್ವಾದಶ ರಾಶಿಗಳ ಫಲಾಫಲಗಳನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ವಿಡಿಯೋದಲ್ಲಿ ತಿಳಿಸಿಕೊಟ್ಟಿದ್ದಾರೆ. ರಾಶಿ ಫಲಗಳ ಜೊತೆಗೆ ಶ್ರೀರಾಮನ ಜನ್ಮದಿನದ ಮಹತ್ವವನ್ನು ವಿವರಿಸಲಾಗಿದೆ. ಪ್ರತಿ ರಾಶಿಯವರಿಗೂ ಶುಭ, ಅಶುಭ ಫಲಗಳನ್ನು ತಿಳಿಸಲಾಗಿದೆ. ಶುಭಕಾಲ, ರಾಹುಕಾಲದ ಸಮಯವನ್ನೂ ತಿಳಿಸಲಾಗಿದೆ.

ಬೆಂಗಳೂರು, ಏಪ್ರಿಲ್​ 06: ಶ್ರೀರಾಮನವಮಿ ಭಾರತೀಯರು ಆಚರಿಸುವ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ಈ ದಿನ ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರನ ಜನ್ಮದಿನವನ್ನು ಆಚರಿಸಲಾಗುತ್ತದೆ. ಈ ದಿನದ ರಾಹುಕಾಲ ಮತ್ತು ಶುಭಕಾಲಗಳ ಸಮಯವನ್ನು ಇಂದಿನ ಭವಿಷ್ಯದಲ್ಲಿ ತಿಳಿಯಿರಿ. ರಾಮನವಮಿಯ ದಿನದ ವಿಶೇಷತೆಗಳನ್ನು ವಿವರಿಸಲಾಗಿದೆ. ರಾಮನವಮಿಯಂದು ರಾಮನ ಆರಾಧನೆ, ರಾಮಾಯಣ ಪಾರಾಯಣ, ಪಾನಕ ಸೇವನೆ ಮುಂತಾದ ಆಚರಣೆಗಳನ್ನು ಮಾಡುವುದು ವಾಡಿಕೆ. ಈ ದಿನದ ರಾಶಿ ಫಲಾಫಲಗಳನ್ನು ತಿಳಿಯಿರಿ.

ಮತ್ತಷ್ಟು ಜ್ಯೋತಿಷ್ಯ ವಿಡಿಯೋಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.