Video: ಒಂದು ನಿಮಿಷದಲ್ಲಿ 15 ಕೋಟಿ ರೂ. ಮೌಲ್ಯದ ಆಭರಣಗಳ ಕದ್ದ ದರೋಡೆಕೋರರು
ನೋಡ ನೋಡುತ್ತಿದ್ದಂತೆ 8 ರಿಂದ 10 ಮಂದಿ ದರೋಡೆಕೋರರು ಆಭರಣದಂಗಡಿಗೆ ನುಗ್ಗಿ 15 ಕೋಟಿ ರೂ. ಮೌಲ್ಯದ ಆಭರಣಗಳನ್ನು ಕದ್ದಿದ್ದಾರೆ. ಈ ಘಟನೆ ಕ್ಯಾಲಿಫೋರ್ನಿಯಾದಲ್ಲಿ ನಡೆದಿದೆ. ಕ್ಯಾಲಿಫೋರ್ನಿಯಾದ ಫ್ರೀಮಾಂಟ್‌ನಲ್ಲಿರುವ ಭಾರತೀಯ ಒಡೆತನದ ಕುಮಾರ್ ಜ್ಯುವೆಲ್ಲರ್ಸ್‌ನಿಂದ ಸುಮಾರು ಒಂದು ನಿಮಿಷದಲ್ಲಿ 1.7 ಮಿಲಿಯನ್ ಡಾಲರ್‌ಗಳ ಆಭರಣವನ್ನು ದುಷ್ಕರ್ಮಿಗಳು ಕದಿಯುವ ದೃಶ್ಯಗಳು ಇಲ್ಲಿವೆ. ಈ ಘಟನೆ 2025ರ ಜೂನ್ 18ರಂದು ನಡೆದಿದೆ. ಆಭರಣದಂಗಡಿಯ ಶೇ.75ರಷ್ಟು ಆಭರಣಗಳನ್ನು ಕಳವು ಮಾಡಲಾಗಿತ್ತು.
ಕ್ಯಾಲಿಫೋರ್ನಿಯಾ, ಮಾರ್ಚ್ 14: ನೋಡ ನೋಡುತ್ತಿದ್ದಂತೆ 8 ರಿಂದ 10 ಮಂದಿ ದರೋಡೆಕೋರರು ಆಭರಣದಂಗಡಿಗೆ ನುಗ್ಗಿ 15 ಕೋಟಿ ರೂ. ಮೌಲ್ಯದ ಆಭರಣಗಳನ್ನು ಕದ್ದಿದ್ದಾರೆ. ಈ ಘಟನೆ ಕ್ಯಾಲಿಫೋರ್ನಿಯಾದಲ್ಲಿ ನಡೆದಿದೆ. ಕ್ಯಾಲಿಫೋರ್ನಿಯಾದ ಫ್ರೀಮಾಂಟ್‌ನಲ್ಲಿರುವ ಭಾರತೀಯ ಒಡೆತನದ ಕುಮಾರ್ ಜ್ಯುವೆಲ್ಲರ್ಸ್‌ನಿಂದ ಸುಮಾರು ಒಂದು ನಿಮಿಷದಲ್ಲಿ 1.7 ಮಿಲಿಯನ್ ಡಾಲರ್‌ಗಳ ಆಭರಣವನ್ನು ದುಷ್ಕರ್ಮಿಗಳು ಕದಿಯುವ ದೃಶ್ಯಗಳು ಇಲ್ಲಿವೆ. ಈ ಘಟನೆ 2025ರ ಜೂನ್ 18ರಂದು ನಡೆದಿದೆ. ಆಭರಣದಂಗಡಿಯ ಶೇ.75ರಷ್ಟು ಆಭರಣಗಳನ್ನು ಕಳವು ಮಾಡಲಾಗಿತ್ತು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Follow Us
Latest Videos
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ

